ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತವು ಮುಂದುವರಿದಿದೆ. ಬುಧವಾರ ಹಳದಿ ಲೋಹದ ಬೆಲೆಯು ಕೊಂಚ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 50 ರುಪಾಯಿ ಕಡಿಮೆಯಾಗಿ 10 ಗ್ರಾಂಗೆ 37,950 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 200 ರುಪಾಯಿ ಕಡಿಮೆಯಾಗಿದ್ದು, ಕೆಜಿಗೆ 48,800 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,950
24 ಕ್ಯಾರೆಟ್ ಚಿನ್ನ ರೂ. 41,400
ಬೆಳ್ಳಿ ದರ: ರೂ. 48,800
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,950
24 ಕ್ಯಾರೆಟ್ ಚಿನ್ನ ರೂ. 41,400
ಬೆಳ್ಳಿ ದರ: ರೂ. 48,800
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,950
24 ಕ್ಯಾರೆಟ್ ಚಿನ್ನ ರೂ. 41,400
ಬೆಳ್ಳಿ ದರ: ರೂ. 48,800
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,650
ಬೆಳ್ಳಿ ದರ: ರೂ. 48,800
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,800
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,800
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,800
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,650
ಬೆಳ್ಳಿ ದರ: ರೂ. 48,800
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,640
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,800
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,640
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,800
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,640
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,800
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,640
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,800
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,760
24 ಕ್ಯಾರೆಟ್ ಚಿನ್ನ: ರೂ. 40,470
ಬೆಳ್ಳಿ ಬೆಲೆ: ರೂ. 48,800
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,760
24 ಕ್ಯಾರೆಟ್ ಚಿನ್ನ: ರೂ. 40,470
ಬೆಳ್ಳಿ ಬೆಲೆ: ರೂ. 48,800
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,640
24 ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ಬೆಲೆ: ರೂ. 48,800
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,000
ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ಬೆಲೆ: ರೂ. 48,800
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,820
24 ಕ್ಯಾರೆಟ್ ಚಿನ್ನ ರೂ. 41,220
ಬೆಳ್ಳಿ ದರ: ರೂ. 48,800
More From GoodReturns

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate & Silver Rate Live Update: ಇಂದಿನ 24K, 22K, 18K ಚಿನ್ನದ ಬೆಲೆಗಳ ಕ್ಷಣ ಕ್ಷಣದ ಮಾಹಿತಿ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Rate Today: ಭಾರತದಲ್ಲಿ ಇಂದು ಬೆಳ್ಳಿ ದರ ಭರ್ಜರಿ ಹೆಚ್ಚಳ! ಎಷ್ಟಿದೆ ಗೊತ್ತಾ ಬೆಲೆ?

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ



Click it and Unblock the Notifications