ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮತ್ತೆ ಏರಿಳಿತವಾಗಿದೆ. ಗುರುವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 250 ರುಪಾಯಿ ಹೆಚ್ಚಳವಾಗಿ 10 ಗ್ರಾಂಗೆ 38,200 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 200 ರುಪಾಯಿ ಏರಿಕೆಯಾಗಿ, ಕೆಜಿಗೆ 49,000 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 49,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 49,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,200
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 49,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 49,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,000
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 49,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,390
ಬೆಳ್ಳಿ ದರ: ರೂ. 49,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,800
24ಕ್ಯಾರೆಟ್ ಚಿನ್ನ ರೂ. 42,390
ಬೆಳ್ಳಿ ದರ: ರೂ. 49,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,390
ಬೆಳ್ಳಿ ದರ: ರೂ. 49,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,390
ಬೆಳ್ಳಿ ದರ: ರೂ. 49,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,050
24 ಕ್ಯಾರೆಟ್ ಚಿನ್ನ: ರೂ. 40,760
ಬೆಳ್ಳಿ ಬೆಲೆ: ರೂ. 49,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,050
24 ಕ್ಯಾರೆಟ್ ಚಿನ್ನ: ರೂ. 40,760
ಬೆಳ್ಳಿ ಬೆಲೆ: ರೂ. 49,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,880
24 ಕ್ಯಾರೆಟ್ ಚಿನ್ನ ರೂ. 42,390
ಬೆಳ್ಳಿ ಬೆಲೆ: ರೂ. 49,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,200
ಕ್ಯಾರೆಟ್ ಚಿನ್ನ ರೂ. 41,500
ಬೆಳ್ಳಿ ಬೆಲೆ: ರೂ. 49,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,110
24 ಕ್ಯಾರೆಟ್ ಚಿನ್ನ ರೂ. 41,550
ಬೆಳ್ಳಿ ದರ: ರೂ. 49,000
More From GoodReturns

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate & Silver Rate Live Update: ಇಂದಿನ 24K, 22K, 18K ಚಿನ್ನದ ಬೆಲೆಗಳ ಕ್ಷಣ ಕ್ಷಣದ ಮಾಹಿತಿ

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Today: ಭಾರತದಲ್ಲಿ ಇಂದು ಬೆಳ್ಳಿ ದರ ಭರ್ಜರಿ ಹೆಚ್ಚಳ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications