For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿ ಕೆಜಿಗೆ 500 ರುಪಾಯಿ ಹೆಚ್ಚಳ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ(ಫೆಬ್ರವರಿ 15) 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರುಪಾಯಿ ಹೆಚ್ಚಿದ್ದು, ಚೆನ್ನೈನಲ್ಲಿ 400 ರುಪಾಯಿ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,450 ರುಪಾಯಿ ದಾಖಲಾಗಿದೆ. ಬೆಳ್ಳಿಯು ದರವು ಕೆಜಿಗೆ 500 ರುಪಾಯಿ ಏರಿಕೆಯಾಗಿದ್ದು, 49,500 ರುಪಾಯಿ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,900
ಬೆಳ್ಳಿ ದರ: ರೂ. 49,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,900
ಬೆಳ್ಳಿ ದರ: ರೂ. 49,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,900
ಬೆಳ್ಳಿ ದರ: ರೂ. 49,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,100
24 ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ದರ: ರೂ. 49,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,100
24 ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ದರ: ರೂ. 49,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,240
24ಕ್ಯಾರೆಟ್ ಚಿನ್ನ ರೂ. 42,770
ಬೆಳ್ಳಿ ದರ: ರೂ. 49,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,240
24ಕ್ಯಾರೆಟ್ ಚಿನ್ನ ರೂ. 42,770
ಬೆಳ್ಳಿ ದರ: ರೂ. 49,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,240
24ಕ್ಯಾರೆಟ್ ಚಿನ್ನ ರೂ. 42,770
ಬೆಳ್ಳಿ ದರ: ರೂ. 49,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,240
24ಕ್ಯಾರೆಟ್ ಚಿನ್ನ ರೂ. 42,770
ಬೆಳ್ಳಿ ದರ: ರೂ. 49,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,280
24 ಕ್ಯಾರೆಟ್ ಚಿನ್ನ: ರೂ. 41,090
ಬೆಳ್ಳಿ ಬೆಲೆ: ರೂ. 49,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,280
24 ಕ್ಯಾರೆಟ್ ಚಿನ್ನ: ರೂ. 41,090
ಬೆಳ್ಳಿ ಬೆಲೆ: ರೂ. 49,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,240
24 ಕ್ಯಾರೆಟ್ ಚಿನ್ನ ರೂ. 42,770
ಬೆಳ್ಳಿ ಬೆಲೆ: ರೂ. 49,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,000
ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ಬೆಲೆ: ರೂ. 49,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,370
24 ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ದರ: ರೂ. 49,500

 

English summary

Gold Price On February 15

India's major cities Gold and Silver Price on February 15
Story first published: Saturday, February 15, 2020, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X