ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಳಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 110 ರುಪಾಯಿ ಇಳಿಕೆಯಾಗಿದ್ದು 38,350 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 49,553 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,350
24 ಕ್ಯಾರೆಟ್ ಚಿನ್ನ ರೂ. 41,800
ಬೆಳ್ಳಿ ದರ: ರೂ. 49,553
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,350
24 ಕ್ಯಾರೆಟ್ ಚಿನ್ನ ರೂ. 41,800
ಬೆಳ್ಳಿ ದರ: ರೂ. 49,553
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,350
24 ಕ್ಯಾರೆಟ್ ಚಿನ್ನ ರೂ. 41,800
ಬೆಳ್ಳಿ ದರ: ರೂ. 49,553
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,950
24 ಕ್ಯಾರೆಟ್ ಚಿನ್ನ ರೂ. 41,550
ಬೆಳ್ಳಿ ದರ: ರೂ. 49,553
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,553
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,553
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,553
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,950
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 49,553
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,150
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,553
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,150
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,150
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,553
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,150
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,553
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,180
24 ಕ್ಯಾರೆಟ್ ಚಿನ್ನ: ರೂ. 40,990
ಬೆಳ್ಳಿ ಬೆಲೆ: ರೂ. 49,553
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,180
24 ಕ್ಯಾರೆಟ್ ಚಿನ್ನ: ರೂ. 40,990
ಬೆಳ್ಳಿ ಬೆಲೆ: ರೂ. 49,553
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,150
24 ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ಬೆಲೆ: ರೂ. 49,553
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,500
ಕ್ಯಾರೆಟ್ ಚಿನ್ನ ರೂ. 41,800
ಬೆಳ್ಳಿ ಬೆಲೆ: ರೂ. 49,553
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,250
24 ಕ್ಯಾರೆಟ್ ಚಿನ್ನ ರೂ. 41,640
ಬೆಳ್ಳಿ ದರ: ರೂ. 49,553


Click it and Unblock the Notifications