For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಯಲ್ಲಿ ಏರಿಕೆ : ಫೆಬ್ರವರಿ 18ರ ಚಿನ್ನ-ಬೆಳ್ಳಿ ದರ ಹೀಗಿದೆ

|

ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯತ್ತ ಮುಖಮಾಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 100 ರುಪಾಯಿ ಏರಿಕೆಯಾಗಿದ್ದು 38,450 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 49,500 ರುಪಾಯಿ ತಲುಪಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

 ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,940
ಬೆಳ್ಳಿ ದರ: ರೂ. 49,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,940
ಬೆಳ್ಳಿ ದರ: ರೂ. 49,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,450
24 ಕ್ಯಾರೆಟ್ ಚಿನ್ನ ರೂ. 41,940
ಬೆಳ್ಳಿ ದರ: ರೂ. 49,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,950
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 49,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,750
24 ಕ್ಯಾರೆಟ್ ಚಿನ್ನ ರೂ. 40,750
ಬೆಳ್ಳಿ ದರ: ರೂ. 49,500

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,950
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 49,500

 

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,130
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,130
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,130
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,130
24ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 49,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,230
24 ಕ್ಯಾರೆಟ್ ಚಿನ್ನ: ರೂ. 41,050
ಬೆಳ್ಳಿ ಬೆಲೆ: ರೂ. 49,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,230
24 ಕ್ಯಾರೆಟ್ ಚಿನ್ನ: ರೂ. 41,050
ಬೆಳ್ಳಿ ಬೆಲೆ: ರೂ. 49,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,130
24 ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ಬೆಲೆ: ರೂ. 49,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,500
ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ಬೆಲೆ: ರೂ. 49,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,290
24 ಕ್ಯಾರೆಟ್ ಚಿನ್ನ ರೂ. 41,690
ಬೆಳ್ಳಿ ದರ: ರೂ. 49,500

 

English summary

Gold Price On February 18

India's major cities Gold and Silver Price on February 18
Story first published: Tuesday, February 18, 2020, 18:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X