For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಕೆಜಿಗೆ 1,500 ರುಪಾಯಿ ಕಡಿಮೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರುಪಾಯಿ ಇಳಿಕೆಗೊಂಡು 40,150 ರುಪಾಯಿಗೆ ಮುಟ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 750 ರುಪಾಯಿ ದರ ತಗ್ಗಿದೆ. ಬೆಳ್ಳಿಯು ಕೆಜಿಗೆ ಒಂದೂವರೆ ಸಾವಿರ ರುಪಾಯಿ ಕಮ್ಮಿಯಾಗಿದ್ದು 50,000 ರುಪಾಯಿ ದಾಖಲಾಗಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿ ಆವರಿಸಿದ್ದು, ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,150
24 ಕ್ಯಾರೆಟ್ ಚಿನ್ನ ರೂ. 43,740
ಬೆಳ್ಳಿ ದರ: ರೂ. 50,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,150
24 ಕ್ಯಾರೆಟ್ ಚಿನ್ನ ರೂ. 43,740
ಬೆಳ್ಳಿ ದರ: ರೂ. 50,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,150
24 ಕ್ಯಾರೆಟ್ ಚಿನ್ನ ರೂ. 43,740
ಬೆಳ್ಳಿ ದರ: ರೂ. 50,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,850
24 ಕ್ಯಾರೆಟ್ ಚಿನ್ನ ರೂ. 43,050
ಬೆಳ್ಳಿ ದರ: ರೂ. 50,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 42,250
ಬೆಳ್ಳಿ ದರ: ರೂ. 50,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 42,250
ಬೆಳ್ಳಿ ದರ: ರೂ. 50,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 42,250
ಬೆಳ್ಳಿ ದರ: ರೂ. 50,000

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 42,250
ಬೆಳ್ಳಿ ದರ: ರೂ. 50,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,970
24ಕ್ಯಾರೆಟ್ ಚಿನ್ನ ರೂ. 44,700
ಬೆಳ್ಳಿ ದರ: ರೂ. 50,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,970
24ಕ್ಯಾರೆಟ್ ಚಿನ್ನ ರೂ. 44,700
ಬೆಳ್ಳಿ ದರ: ರೂ. 50,000


ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,970
24ಕ್ಯಾರೆಟ್ ಚಿನ್ನ ರೂ. 44,700
ಬೆಳ್ಳಿ ದರ: ರೂ. 50,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,970
24ಕ್ಯಾರೆಟ್ ಚಿನ್ನ ರೂ. 44,700
ಬೆಳ್ಳಿ ದರ: ರೂ. 50,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,650
24 ಕ್ಯಾರೆಟ್ ಚಿನ್ನ: ರೂ. 42,490
ಬೆಳ್ಳಿ ಬೆಲೆ: ರೂ. 50,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,650
24 ಕ್ಯಾರೆಟ್ ಚಿನ್ನ: ರೂ. 42,490
ಬೆಳ್ಳಿ ಬೆಲೆ: ರೂ. 50,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 40,970
24 ಕ್ಯಾರೆಟ್ ಚಿನ್ನ ರೂ. 44,700
ಬೆಳ್ಳಿ ಬೆಲೆ: ರೂ. 50,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,500
ಕ್ಯಾರೆಟ್ ಚಿನ್ನ ರೂ. 42,700
ಬೆಳ್ಳಿ ಬೆಲೆ: ರೂ. 50,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,870
24 ಕ್ಯಾರೆಟ್ ಚಿನ್ನ ರೂ. 43,670
ಬೆಳ್ಳಿ ದರ: ರೂ. 50,000

 

English summary

Gold Price On February 25

Gold prices today fall. India's major cities Gold and Silver Price on February 25
Story first published: Tuesday, February 25, 2020, 18:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X