For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ : ಫೆಬ್ರವರಿ 26ರ ದರ ಹೀಗಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆ ಕಂಡಿದೆ. ಕೆಲ ದಿನಗಳ ಹಿಂದಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರವೂ ಇಳಿಕೆಗೊಂಡಿತ್ತು. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರುಪಾಯಿ ಇಳಿಕೆಗೊಂಡು 39,850 ರುಪಾಯಿಗೆ ಮುಟ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 250 ರುಪಾಯಿ ಏರಿಕೆಯಾಗಿದೆ. ಬೆಳ್ಳಿಯು ಕೆಜಿಗೆ 200 ರುಪಾಯಿ ತಗ್ಗಿದೆ. ಮಂಗಳವಾರ (ಫೆ. 25) ಬೆಳ್ಳಿ ಬೆಲೆ ಕೆಜಿಗೆ ಒಂದೂವರೆ ಸಾವಿರ ರುಪಾಯಿ ಕಮ್ಮಿಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,850
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 49,800

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,850
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 49,800

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,850
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 49,800

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,450
24 ಕ್ಯಾರೆಟ್ ಚಿನ್ನ ರೂ. 42,650
ಬೆಳ್ಳಿ ದರ: ರೂ. 49,800

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,800

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,800

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,800

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,450
24 ಕ್ಯಾರೆಟ್ ಚಿನ್ನ ರೂ. 42,650
ಬೆಳ್ಳಿ ದರ: ರೂ. 49,800

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,610
24ಕ್ಯಾರೆಟ್ ಚಿನ್ನ ರೂ. 44,340
ಬೆಳ್ಳಿ ದರ: ರೂ. 49,800

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,610
24ಕ್ಯಾರೆಟ್ ಚಿನ್ನ ರೂ. 44,340
ಬೆಳ್ಳಿ ದರ: ರೂ. 49,800

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,610
24ಕ್ಯಾರೆಟ್ ಚಿನ್ನ ರೂ. 44,340
ಬೆಳ್ಳಿ ದರ: ರೂ. 49,800

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,610
24ಕ್ಯಾರೆಟ್ ಚಿನ್ನ ರೂ. 44,340
ಬೆಳ್ಳಿ ದರ: ರೂ. 49,800

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,650
24 ಕ್ಯಾರೆಟ್ ಚಿನ್ನ: ರೂ. 42,490
ಬೆಳ್ಳಿ ಬೆಲೆ: ರೂ. 49,800

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,650
24 ಕ್ಯಾರೆಟ್ ಚಿನ್ನ: ರೂ. 42,490
ಬೆಳ್ಳಿ ಬೆಲೆ: ರೂ. 49,800

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 40,610
24 ಕ್ಯಾರೆಟ್ ಚಿನ್ನ ರೂ. 44,340
ಬೆಳ್ಳಿ ಬೆಲೆ: ರೂ. 49,800

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,200
ಕ್ಯಾರೆಟ್ ಚಿನ್ನ ರೂ. 43,700
ಬೆಳ್ಳಿ ಬೆಲೆ: ರೂ. 49,800

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,820
24 ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 49,800

 

English summary

Gold Price On February 26

Gold prices fall again. India's major cities Gold and Silver Price on February 26
Story first published: Wednesday, February 26, 2020, 17:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X