ಜಾಗತಿಕ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಏರಿಕೆಯತ್ತ ಮುಖಮಾಡಿದೆ. ದಾಖಲೆಯ ಏರಿಕೆ ಕಂಡ ಬಳಿಕ ಬುಧವಾರ(ಫೆಬ್ರವರಿ 26) ಹಳದಿ ಲೋಹದ ಬೆಲೆ ತಗ್ಗಿತ್ತು. ಆದರೆ ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರುಪಾಯಿ ಹೆಚ್ಚಿದ್ದು 40,000 ರುಪಾಯಿ ಗಡಿ ಮುಟ್ಟಿದೆ. ಬೆಳ್ಳಿಯು ಕೆಜಿಗೆ ಮತ್ತೆ 200 ರುಪಾಯಿ ತಗ್ಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,000
24 ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 49,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,000
24 ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 49,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,000
24 ಕ್ಯಾರೆಟ್ ಚಿನ್ನ ರೂ. 43,620
ಬೆಳ್ಳಿ ದರ: ರೂ. 49,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 49,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,600
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 49,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,820
24ಕ್ಯಾರೆಟ್ ಚಿನ್ನ ರೂ. 44,550
ಬೆಳ್ಳಿ ದರ: ರೂ. 49,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,820
24ಕ್ಯಾರೆಟ್ ಚಿನ್ನ ರೂ. 44,550
ಬೆಳ್ಳಿ ದರ: ರೂ. 49,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,820
24ಕ್ಯಾರೆಟ್ ಚಿನ್ನ ರೂ. 44,550
ಬೆಳ್ಳಿ ದರ: ರೂ. 49,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,820
24ಕ್ಯಾರೆಟ್ ಚಿನ್ನ ರೂ. 44,550
ಬೆಳ್ಳಿ ದರ: ರೂ. 49,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,850
24 ಕ್ಯಾರೆಟ್ ಚಿನ್ನ: ರೂ. 42,690
ಬೆಳ್ಳಿ ಬೆಲೆ: ರೂ. 49,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,850
24 ಕ್ಯಾರೆಟ್ ಚಿನ್ನ: ರೂ. 42,690
ಬೆಳ್ಳಿ ಬೆಲೆ: ರೂ. 49,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 40,820
24 ಕ್ಯಾರೆಟ್ ಚಿನ್ನ ರೂ. 44,550
ಬೆಳ್ಳಿ ಬೆಲೆ: ರೂ. 49,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,200
ಕ್ಯಾರೆಟ್ ಚಿನ್ನ ರೂ. 43,700
ಬೆಳ್ಳಿ ಬೆಲೆ: ರೂ. 49,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,950
24 ಕ್ಯಾರೆಟ್ ಚಿನ್ನ ರೂ. 43,750
ಬೆಳ್ಳಿ ದರ: ರೂ. 49,600


Click it and Unblock the Notifications