ಚಿನ್ನದ ಬೆಲೆ ಇಳಿಕೆ, ಫೆಬ್ರವರಿ 28ರ ದರ ಹೀಗಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಒಂದು ಕಡೆಯಾದ್ರೆ, ಚಿನ್ನದ ಬೆಲೆಯು ತಗ್ಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 39,900 ರುಪಾಯಿ ದಾಖಲಾಗಿದೆ. ಶುದ್ದ ಚಿನ್ನ 43,520 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 49,570 ರುಪಾಯಿಗೆ ಇಳಿಕೆ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 43,520
ಬೆಳ್ಳಿ ದರ: ರೂ. 49,570

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 43,520
ಬೆಳ್ಳಿ ದರ: ರೂ. 49,570

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 43,520
ಬೆಳ್ಳಿ ದರ: ರೂ. 49,570

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,600
24 ಕ್ಯಾರೆಟ್ ಚಿನ್ನ ರೂ. 42,800
ಬೆಳ್ಳಿ ದರ: ರೂ. 49,570

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,570

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,570

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 49,570

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,600
24 ಕ್ಯಾರೆಟ್ ಚಿನ್ನ ರೂ. 42,800
ಬೆಳ್ಳಿ ದರ: ರೂ. 49,570

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 49,570

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 49,570

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 49,570

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 49,570

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,700
24 ಕ್ಯಾರೆಟ್ ಚಿನ್ನ: ರೂ. 42,500
ಬೆಳ್ಳಿ ಬೆಲೆ: ರೂ. 49,570

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,700
24 ಕ್ಯಾರೆಟ್ ಚಿನ್ನ: ರೂ. 42,500
ಬೆಳ್ಳಿ ಬೆಲೆ: ರೂ. 49,570

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 40,710
24 ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ಬೆಲೆ: ರೂ. 49,570

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,200
ಕ್ಯಾರೆಟ್ ಚಿನ್ನ ರೂ. 43,700
ಬೆಳ್ಳಿ ಬೆಲೆ: ರೂ. 49,570

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,690
24 ಕ್ಯಾರೆಟ್ ಚಿನ್ನ ರೂ. 43,590
ಬೆಳ್ಳಿ ದರ: ರೂ. 49,570

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+