ಚಿನ್ನ ಖರೀದಿಗೆ ಯೋಚನೆ ಬೇಡ! ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ನೋಡಿ

Gold Price: ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆ ಶಾಕ್ ಕೊಟ್ಟಿದೆ.ಇಂದು ಚಿನ್ನದ ಬೆಲೆ ಜೊತೆಗೆ ಬೆಳ್ಳಿಯ ಬೆಲೆ ಕೂಡ ಏರಿಕೆ ಕಂಡಿದೆ. ಹಾಗಿದ್ರೆ ಚಿನ್ನದ ಮಾರುಕಟ್ಟೆಯಲ್ಲಿ ಗುರುವಾರದಂದು( ಜ.16) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ಹೌದು,ಇಂದು ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ73,900ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್​ನ ಚಿನ್ನದ ಬೆಲೆ 80,620 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಬಂಗಾರದ ಬೆಲೆ ಇಂದು ಏರಿಕೆ ಕಂಡಿದೆ.

ಚಿನ್ನ ಖರೀದಿಗೆ ಚಿಂತೆಬೇಡ! ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಭಾರತದಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಇಂದು ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,390ರೂಪಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,062 ರೂಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 73,900 ರೂಗಳ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 80,620ರೂ ಇದೆ.

ಇಂದು 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,39,000 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,06,200 ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ 4,100 ಏರಿಕೆ ಕಂಡಿದೆ. 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 60,470ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?

ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 93,600 ರೂಪಾಯಿಗಳ ವಹಿವಾಟುವಿದೆ.ಒಂದು ಗ್ರಾಂ ಗೆ ಬೆಳ್ಳಿಗೆ 93.60ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 936 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ9,360 ರೂ ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX)ಚಿನ್ನದ ಭವಿಷ್ಯ ನೋಡೋದಾದ್ರೆ, MCX ಗೋಲ್ಡ್ ಸತತ ಮೂರನೇ ಅವಧಿಗೆ ತನ್ನ ಪಕ್ಕದ ಚಲನೆಯನ್ನು ವಿಸ್ತರಿಸಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಡೋಜಿ ಕ್ಯಾಂಡಲ್‌ಸ್ಟಿಕ್ ಮಾದರಿಯನ್ನು ರೂಪಿಸಿತು. ಸರಕು ಪ್ರಸ್ತುತ ಅದರ ಪ್ರಮುಖ ಪೂರೈಕೆಯ ಹಂತಗಳಲ್ಲಿ ತೂಗಾಡುತ್ತಿದೆ ಮತ್ತು ಡೋಜಿ ಕ್ಯಾಂಡಲ್ ಕಡಿಮೆ (77965) MCX ಗೋಲ್ಡ್ ಆಗಿದ್ದರೆ ಮತ್ತಷ್ಟು ಮಾರಾಟದ ಒತ್ತಡವನ್ನು ಆಹ್ವಾನಿಸಬಹುದು ಮತ್ತು 77700/77250 ಮಟ್ಟಗಳ ಕಡೆಗೆ ಸರಕುಗಳನ್ನು ತಳ್ಳಬಹುದು 78200- 79000 ರ ಪೂರೈಕೆಯ ವ್ಯಾಪ್ತಿಯನ್ನು ಉಳಿಸಿಕೊಳ್ಳುತ್ತದೆ.

ಇದು 79280/79800 ಮಟ್ಟಗಳ ಕಡೆಗೆ ಮುನ್ನಡೆಯಬಹುದು, ಏಕೆಂದರೆ ಈ ವಾರದ ನಂತರ ಅನೇಕ ಸ್ಥೂಲ ಆರ್ಥಿಕ ಡೇಟಾ ಬಿಡುಗಡೆಗಳು ಮತ್ತು ನಡೆಯುತ್ತಿರುವ ಜಿಯೋಪಾಲಿಟಿಕಲ್‌ನಿಂದ ಚಂಚಲತೆಯು ಹೆಚ್ಚಾಗಬಹುದು. ಉದ್ವಿಗ್ನತೆಗಳು," ಎಂದು ವೇ2ವೆಲ್ತ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ?

ರಾಯಿಟರ್ಸ್ ಪ್ರಕಾರ, ಯುಎಸ್ ಚಿನ್ನದ ಭವಿಷ್ಯವು ಬುಧವಾರ ಶೇ.0.3 ಏರಿಕೆಯಾಗಿ $2,689.70 ಕ್ಕೆ ತಲುಪಿದೆ, ಆದರೆ ಸ್ಪಾಟ್ ಚಿನ್ನವು 0300 GMT ನಲ್ಲಿ ಔನ್ಸ್‌ಗೆ $2,672.76 ಕ್ಕೆ ಶೇ.0.1 ಕುಸಿದಿದೆ. ಪಲ್ಲಾಡಿಯಮ್ ಪ್ರತಿ ಔನ್ಸ್‌ಗೆ ಶೇ.0.3 ಕುಸಿದು $935.89 ಕ್ಕೆ ತಲುಪಿದರೆ, ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ $29.81 ಕ್ಕೆ ಶೇ.0.3 ಕುಸಿದಿದೆ. $935.92 ನಲ್ಲಿ, ಪ್ಲಾಟಿನಂ ಸ್ಥಿರವಾಗಿ ಉಳಿಯಿತು.

ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ

ಕ್ರಮ
ಸಂಖ್ಯೆ
ನಗರಗಳು22 ಕ್ಯಾರೆಟ್24 ಕ್ಯಾರೆಟ್
1ಬೆಂಗಳೂರುರೂ.7,390ರೂ.8,062
2ಚೆನ್ನೈರೂ.7,390ರೂ.8,062
3ಮುಂಬೈರೂ.7,390ರೂ.8,062
4ದೆಹಲಿರೂ.7,405ರೂ.8,077
5ಕೋಲ್ಕತ್ತಾರೂ.7,390ರೂ.8,062
6ಪುಣೆರೂ.7,390ರೂ.8,062

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 9,360ರೂ

ಚೆನ್ನೈ: 10,110 ರೂ

ಮುಂಬೈ: 9,360 ರೂ

ದೆಹಲಿ: 9,360 ರೂ

ಕೋಲ್ಕತಾ: 9,360 ರೂ

ಹೈದರಾಬಾದ್: 10,110 ರೂ

ಪುಣೆ : 9,360ರೂ

ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ. ಆದರಲ್ಲೂ ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಆದರೆ ಬಂಗಾರದ ಬೆಲೆ ಏರಿಕೆಯಾಗಿರುವುದರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+