ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರಿದೆ. ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರುತ್ತಿದ್ದು, ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ(ಏಪ್ರಿಲ್ 27) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ಬರೋಬ್ಬರಿ 2,560 ರುಪಾಯಿ ಏರಿಕೆಗೊಂಡು 44,740 ರುಪಾಯಿ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂಗೆ 2,000 ರುಪಾಯಿ ಹೆಚ್ಚಾಗಿದ್ದು 47,300 ರುಪಾಯಿ ಆಗಿದೆ. ಆದರೆ ಬೆಳ್ಳಿ ಬೆಲೆಯು ಕೆಜಿಗೆ 400 ರುಪಾಯಿ ತಗ್ಗಿದ್ದು, 42,200 ರುಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 42,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 42,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 42,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 47,650
ಬೆಳ್ಳಿ ದರ: ರೂ. 42,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,300
24 ಕ್ಯಾರೆಟ್ ಚಿನ್ನ ರೂ. 46,300
ಬೆಳ್ಳಿ ದರ: ರೂ. 42,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,300
24 ಕ್ಯಾರೆಟ್ ಚಿನ್ನ ರೂ. 46,300
ಬೆಳ್ಳಿ ದರ: ರೂ. 42,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,300
24 ಕ್ಯಾರೆಟ್ ಚಿನ್ನ ರೂ. 46,300
ಬೆಳ್ಳಿ ದರ: ರೂ. 42,200
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 47,650
ಬೆಳ್ಳಿ ದರ: ರೂ. 42,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,740
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,740
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,740
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,740
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 47,200
ಬೆಳ್ಳಿ ಬೆಲೆ: ರೂ. 42,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 47,200
ಬೆಳ್ಳಿ ಬೆಲೆ: ರೂ. 42,200
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,740
24 ಕ್ಯಾರೆಟ್ ಚಿನ್ನ: ರೂ. 46,900
ಬೆಳ್ಳಿ ಬೆಲೆ: ರೂ. 42,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,150
24 ಕ್ಯಾರೆಟ್ ಚಿನ್ನ: ರೂ. 47,500
ಬೆಳ್ಳಿ ಬೆಲೆ: ರೂ. 42,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 47,750
ಬೆಳ್ಳಿ ದರ: ರೂ. 42,200


Click it and Unblock the Notifications