ಹೊಸ ವರ್ಷದ ಹೊಸ್ತಿಲಲ್ಲಿರುವಾಗಲೇ ಚಿನ್ನ ಪ್ರಿಯರಿಗೆ ಭರ್ಜರಿ ಖುಷಿಸುದ್ದಿ ಸಿಕ್ಕಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆಯಾಗಿದ್ದು, 2026ರಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಬಹುದೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ. ಚಿನ್ನಾಭರಣ ಪ್ರಿಯರಿಗಂತೂ ಇದು ಬೆಸ್ಟ್ ಟೈಮ್. ಹೊಸ ವರ್ಷದಂದು ಬಂಗಾರದ ಗಿಫ್ಟ್ ನೀಡೋದಿದ್ರೆ ಇಂದೇ ಸೂಕ್ತ ಸಮಯ ಎನಿಸುವಂತಿದೆ. ಏಕೆಂದರೆ ಇಂದಿನ ಚಿನ್ನದ ಬೆಲೆಯು, ಊಹೆಗೂ ಮೀರಿದಷ್ಟು ಇಳಿಕೆಯಾಗಿದೆ. ಚಿನ್ನದ ಬೆಲೆಗಳಲ್ಲಿ ನಿತ್ಯ ಬದಲಾವಣೆಗಳು ಕಂಡು ಬರುತ್ತವೆ. ಹೀಗಾಗಿ ಖರೀದಿಸುವ ಮೊದಲು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. 24K, 22K, 18K ಚಿನ್ನದ ಬೆಲೆಗಳ ಸಮಗ್ರ ಅವಲೋಕನವು ಖರೀದಿದಾರರಿಗೆ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ (24K) ಚಿನ್ನ:
ಬೆಂಗಳೂರಿನಲ್ಲಿ ಇಂದು 24K ಚಿನ್ನದ ಬೆಲೆ 1 ಗ್ರಾಂಗೆ ರೂ.13,620 ಆಗಿದ್ದು, ನಿನ್ನೆ ರೂ.305 ಕಡಿಮೆವಾಗಿದೆ. 10 ಗ್ರಾಂ ಚಿನ್ನಕ್ಕೆ ಬೆಲೆ ರೂ.1,36,200 ಆಗಿದ್ದು, ನಿನ್ನೆಗಿಂತ ರೂ.3,050 ಕಡಿತವಾಗಿದೆ. 100 ಗ್ರಾಂ ಖರೀದಿಸಿದರೆ ಅದರ ವೆಚ್ಚ ರೂ.13,62,000 ಆಗಿದ್ದು, ನಿನ್ನೆಗಿಂತ ರೂ.30,500 ಕಡಿಮೆವಾಗಿದೆ. 8 ಗ್ರಾಂ ಚಿನ್ನದ ಬೆಲೆ ರೂ.1,08,960 ಆಗಿದ್ದು, ನಿನ್ನೆಗಿಂತ ರೂ.2,440 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ (22K) ಚಿನ್ನ:
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.12,485 ಆಗಿದೆ, ಇದು ನಿನ್ನೆ ರೂ.280 ಕಡಿತವಾಗಿದೆ. 10 ಗ್ರಾಂ 22K ಚಿನ್ನಕ್ಕೆ ಬೆಲೆ ರೂ.1,24,850 ಆಗಿದ್ದು, ನಿನ್ನೆಗಿಂತ ರೂ.2,800 ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿಸಿದರೆ ರೂ.12,48,500 ಆಗಿದ್ದು, ನಿನ್ನೆಗಿಂತ ರೂ.28,000 ಕಡಿಮೆಯಾಗಿದೆ. 8 ಗ್ರಾಂ 22K ಚಿನ್ನದ ಬೆಲೆ ರೂ.99,880 ಆಗಿದೆ, ಇದು ನಿನ್ನೆಗಿಂತ ರೂ.2,240 ಕಡಿಮೆ.
18 ಕ್ಯಾರೆಟ್ (18K) ಚಿನ್ನ:
ಇಂದು 18K ಚಿನ್ನದ 1 ಗ್ರಾಂ ಬೆಲೆ ರೂ.10,193 ಆಗಿದ್ದು, ನಿನ್ನೆಗಿಂತ ರೂ.251 ಕಡಿತವಾಗಿದೆ. 10 ಗ್ರಾಂ 18K ಚಿನ್ನಕ್ಕೆ ಬೆಲೆ ರೂ.1,01,930 ಆಗಿದ್ದು, ನಿನ್ನೆಗಿಂತ ರೂ.2,510 ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ವೆಚ್ಚ ರೂ.10,19,300 ಆಗಿದ್ದು, ನಿನ್ನೆಗಿಂತ ರೂ.25,100 ಕಡಿಮೆ. 8 ಗ್ರಾಂ 18K ಚಿನ್ನದ ಬೆಲೆ ಇಂದು ರೂ.81,544 ಆಗಿದ್ದು, ನಿನ್ನೆಗಿಂತ ರೂ.2,008 ಕಡಿಮೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದಿನ ಬೆಳ್ಳಿ ದರವು 1 ಗ್ರಾಂಗೆ ರೂ.240 ಆಗಿದ್ದು, ನಿನ್ನೆಗಿಂತ ರೂ.18 ಕಡಿಮೆಯಾಗಿದ್ದು. 10 ಗ್ರಾಂ ಬೆಳ್ಳಿಯು ರೂ.2,400 ಕ್ಕೆ ಲಭ್ಯವಿದ್ದು, ನಿನ್ನೆಗಿಂತ ರೂ.180 ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿಯ ವೆಚ್ಚವು ರೂ.24,000 ಆಗಿದ್ದು, ನಿನ್ನೆಗಿಂತ ರೂ.1,800 ಕಡಿಮೆಯಾಗಿದೆ. 8 ಗ್ರಾಂ ಬೆಳ್ಳಿಯು ರೂ.1,920 ಮತ್ತು 1000 ಗ್ರಾಂ (1 ಕೆಜಿ) ಬೆಳ್ಳಿಯು ರೂ.2,40,000 ಕ್ಕೆ ಲಭ್ಯವಿದ್ದು, ನಿನ್ನೆ ಗಿಂತ ಕ್ರಮವಾಗಿ ರೂ.144 ಮತ್ತು ರೂ.18,000 ಕಡಿಮೆ ಕಂಡಿದೆ. ಈ ಮಾಹಿತಿ ಖರೀದಿದಾರರಿಗೆ ಇಂದಿನ ತಾಜಾ ದರ ತಿಳಿದುಕೊಳ್ಳಲು ಸಹಾಯಕವಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಡಿಸೆಂಬರ್ 30, 2025 ರಂದು ವಿಶ್ವದ ಚಿನ್ನ ಮಾರುಕಟ್ಟೆಗಳಲ್ಲಿ ವರ್ಷದ ಅಂತ್ಯದ ಲಾಭ ತಗೆಯುವ ಚಟುವಟಿಕೆಗಳಿಂದ ಸ್ಪಾಟ್ ಚಿನ್ನದ ಬೆಲೆಗಳಲ್ಲಿ ಸ್ವಲ್ಪ ಇಳಿವು ಕಂಡುಬಂತು. ರಾಯಿಟರ್ಸ್ ವರದಿಯ ಪ್ರಕಾರ, ಸ್ಪಾಟ್ ಚಿನ್ನದ ಬೆಲೆ ಇತ್ತೀಚಿನ ದಾಖಲೆ ಮಟ್ಟದಿಂದ ಸ್ವಲ್ಪ ಕೆಳಕ್ಕೆ ಬಂದು ಪ್ರತಿ ಔನ್ಸ್ ಸುಮಾರು US$4,329.65 ಗೆ ವಹಿವಾಟಾಗುತ್ತಿತ್ತು.
ಚಿನ್ನದ ಬೆಲೆಗಳು ದಿನನಿತ್ಯ ಬದಲಾಗುತ್ತಿರುವುದರಿಂದ, ಖರೀದಿ ಮಾಡುವ ಮೊದಲು ಇತ್ತೀಚಿನ ಬೆಲೆಗಳನ್ನು ಪರಿಶೀಲಿಸುವುದು ಬಹುಮುಖ್ಯ. 24K, 22K ಮತ್ತು 18K ಚಿನ್ನದ 1 ಗ್ರಾಂ, 10 ಗ್ರಾಂ ಮತ್ತು 100 ಗ್ರಾಂ ಬೆಲೆಗಳ ಮಾಹಿತಿ ಖರೀದಿದಾರರಿಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತದೆ. ಹೀಗಾಗಿ, ತಾಜಾ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಚಿನ್ನವನ್ನು ಖರೀದಿಸುವುದು ಯಾವತ್ತೂ ಲಾಭದಾಯಕ.
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications