2026ರ ಮೊದಲ ದಿನವೇ ಬೆಂಗಳೂರಿಗರಿಗೆ ಚಿನ್ನದ ಬೆಲೆ ಶಾಕ್ ಸಿಕ್ಕಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಏರಿಕೆಯ ಹಾದಿ ಹಿಡಿದಿದೆ. ಕೆಲವೊಂದು ಮಾಹಿತಿ ಪ್ರಕಾರ 2026ರಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯನ್ನು ನೋಡುತ್ತದೆ ಎನ್ನಲಾಗಿತ್ತು. ಇಂದಿನ ಬೆಲೆ ಏರಿಕೆ ಇದಕ್ಕೆ ಪುಷ್ಟಿ ನೀಡಿದಂತಿದೆ. ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ದರಗಳಲ್ಲಿ ಸಣ್ಣ ಮಟ್ಟದ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಚಲನೆ ಮತ್ತು ಸ್ಥಳೀಯ ಬೇಡಿಕೆಯ ಪರಿಣಾಮವಾಗಿ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಬದಲಾವಣೆ ದಾಖಲಾಗಿದೆ. ಹೂಡಿಕೆದಾರರು ಮತ್ತು ಆಭರಣ ಖರೀದಿಗೆ ಮುಂದಾಗುವವರು ಇಂದಿನ ಹಾಗೂ ನಿನ್ನೆಯ ಬೆಲೆಗಳನ್ನು ಗಮನಿಸುವುದು ಅಗತ್ಯವಾಗಿದೆ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯಾಗಿದ್ದು ಹೂಡಿಕೆದಾರರ ಗಮನ ಸೆಳೆದಿದೆ. ಇಂದಿನ ದರದ ಪ್ರಕಾರ 1 ಗ್ರಾಂ 24K ಚಿನ್ನದ ಬೆಲೆ ರೂ. 13,506, ನಿನ್ನೆ ಅದು ರೂ. 13,489 ಆಗಿದ್ದು, ಇಂದು ರೂ. 17 ಏರಿಕೆ ಕಂಡಿದೆ. ಅದೇ ರೀತಿ 10 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 1,35,060, ನಿನ್ನೆ ರೂ. 1,34,890 ಇದ್ದು ರೂ. 170 ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ. 13,50,600, ನಿನ್ನೆ ರೂ. 13,48,900 ಆಗಿದ್ದು, ಒಟ್ಟಾರೆ ರೂ. 1,700 ಏರಿಕೆ ದಾಖಲಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಂದು ಸಣ್ಣ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂದಿನ ದರದಲ್ಲಿ 1 ಗ್ರಾಂ 22K ಚಿನ್ನದ ಬೆಲೆ ರೂ. 12,380, ನಿನ್ನೆ ರೂ. 12,365 ಇದ್ದು ರೂ. 15 ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 1,23,800, ನಿನ್ನೆ ರೂ. 1,23,650 ಆಗಿದ್ದು ರೂ. 150 ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ರೂ. 12,38,000, ನಿನ್ನೆ ರೂ. 12,36,500 ಇದ್ದು ರೂ. 1,500 ಏರಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
ಇದಕ್ಕುಡವಾಗಿ 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಂದು ಏರಿಕೆಯಲ್ಲಿದೆ. ಇಂದಿನ ದರದಲ್ಲಿ 1 ಗ್ರಾಂ 18K ಚಿನ್ನದ ಬೆಲೆ ರೂ. 10,129, ನಿನ್ನೆ ರೂ. 10,117 ಇದ್ದು ರೂ. 12 ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 1,01,290, ನಿನ್ನೆ ರೂ. 1,01,170 ಆಗಿದ್ದು ರೂ. 120 ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ರೂ. 10,12,900, ನಿನ್ನೆ ರೂ. 10,11,700 ಇದ್ದು ರೂ. 1,200 ಹೆಚ್ಚಳವಾಗಿದೆ.
ಬೆಳ್ಳಿ ಇಂದಿನ ಬೆಲೆ - ಬೆಂಗಳೂರು:
ಇಂದಿನ ದರದ ಪ್ರಕಾರ 1 ಗ್ರಾಂ ಬೆಳ್ಳಿ ಬೆಲೆ ರೂ. 238, ನಿನ್ನೆ ಅದು ರೂ. 239 ಆಗಿದ್ದು, ಇಂದು ರೂ. 1 ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ಇಂದಿನ ಬೆಲೆ ರೂ. 1,904, ನಿನ್ನೆ ರೂ. 1,912 ಇದ್ದು ರೂ. 8 ಇಳಿಕೆವಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಇಂದು ರೂ. 2,380, ನಿನ್ನೆ ರೂ. 2,390 ಆಗಿದ್ದು ರೂ. 10 ಕಡಿಮೆಯಾಗಿದೆ. ಇನ್ನು 100 ಗ್ರಾಂ ಬೆಳ್ಳಿ ಇಂದಿನ ಬೆಲೆ ರೂ. 23,800, ನಿನ್ನೆ ರೂ. 23,900 ಇದ್ದು ರೂ. 100 ಇಳಿಕೆ ಕಂಡಿದೆ. ಹಾಗೆಯೇ 1000 ಗ್ರಾಂ (1 ಕೆಜಿ) ಬೆಳ್ಳಿ ಇಂದು ರೂ. 2,38,000, ನಿನ್ನೆ ರೂ. 2,39,000 ಆಗಿದ್ದು ರೂ. 1,000 ಇಳಿಕೆ ದಾಖಲಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಸ್ಪಾಟ್ ಚಿನ್ನದ ಬೆಲೆ ಸುಮಾರು ಪ್ರತಿ ಔನ್ಸ್ $4,312.39 ಆಗಿತ್ತು. ಈ ಸಮಯದಲ್ಲಿ ಮಾರುಕಟ್ಟೆ ನಿಶ್ಚಿತ ಚಲನವಲನವನ್ನು ಅನುಭವಿಸುತ್ತಿತ್ತು, ಮತ್ತು ಹೂಡಿಕೆದಾರರ ಲಾಭ ಪಡೆದುಕೊಳ್ಳುವ ಅಭ್ಯಾಸದ ಪರಿಣಾಮವಾಗಿ ಬೆಲೆಗಳಲ್ಲಿ ಸಣ್ಣ ಕುಸಿತ ಕಂಡುಬಂದಿತ್ತು.
ಒಟ್ಟಾರೆ ನೋಡಿದರೆ, ಇಂದು ಎಲ್ಲಾ ಕ್ಯಾರೆಟ್‌ಗಳ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಧನಾತ್ಮಕ ಚಲನೆ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರಗಳು ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಬೇಡಿಕೆಯ ಆಧಾರದ ಮೇಲೆ ಬದಲಾಗುವ ಸಾಧ್ಯತೆ ಇದೆ. ಆದ್ದರಿಂದ ಚಿನ್ನ ಖರೀದಿ ಅಥವಾ ಹೂಡಿಕೆ ಮಾಡುವ ಮೊದಲು ಪ್ರತಿದಿನದ ದರವನ್ನು ಪರಿಶೀಲಿಸುವುದು ಒಳಿತು.
More From GoodReturns

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications