ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹಿಂದೆ ಎಂದೂ ಇಂತಹ ಏರಿಕೆ ಕಂಡಿಲ್ಲ. ಚಿನ್ನದ ಬೆಲೆಯು, ಒನ್ ಟು ತ್ರಿಬಲ್ ಬೆಲೆಯ ಆಸುಪಾಸಿನಲ್ಲಿ ಏರಿಕೆಯನ್ನು ನೋಡಿದೆ ಎಂದರೆ ತಪ್ಪಾಗದು. ಈ ಪರಿಯ ಏರಿಕೆ ಈವರೆಗೂ ನಿರೀಕ್ಷೆಯೂ ಕಂಡಿರಲಿಲ್ಲ. ಹೀಗಿರುವಾಗ ಮಹಿಳೆಯರಿಗೆ ಇಂದು ಕಹಿಸುದ್ದಿ ಸಿಕ್ಕಿಂದತಾಗಿದೆ..ಏಕೆಂದರೆ ಚಿನ್ನ ಪ್ರತಿಷ್ಠೆಯ ಸಂಕೇತವಾಗಿರುವುದರಿಂದ, ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಚಿನ್ನದ ಬೆಲೆಯಲ್ಲಿ ಇಂದಾದರೂ ಕಡಿಮೆಯಾಗುತ್ತಾ ಎಂದು ಮಹಿಳೆಯರು ಕಾಯುತ್ತಲೇ ಇರುತ್ತಾರೆ. ಆದರೆ ಚಿನ್ನದ ಬೆಲೆಯಲ್ಲಿ ದಿನೇ ದಿನೆ ಏರಿಕೆಯಾಗುತ್ತಿರುವುದು ಮಹಿಳೆಯರ ಪಾಲಿಗೆ ನಿಜಕ್ಕೂ ಕಹಿಸುದ್ದಿಯಾಗಿದೆ. ಚಿನ್ನವು ಪ್ರತಿಷ್ಠೆಯ ಸಂಕೇತವಾಗಿದ್ದು, ಇದೊಂದು ದೊಡ್ಡ ಸಂಪತ್ತಿಗೆ ಸಮಾನವಾಗಿದೆ. ಇದರ ಬೆಲೆ ದಿನದಿಂದ ದಿನಕ್ಕೆ ಭೂಮಿಗಿಂತ ತೂಕವಾಗುತ್ತಿದ್ದು, ಬೇಡಿಕೆಯಂತೂ ಎಂದೂ ಕಡಿಮೆಯಾಗುವ ಮಾತಿಲ್ಲ ಎನ್ನುವಂತಾಗಿದೆ.

ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ. ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ.
24 ಕ್ಯಾರೆಟ್ ಚಿನ್ನ - ಬೆಂಗಳೂರು:
ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ.15,726 ಆಗಿದ್ದು, ನಿನ್ನೆ ರೂ.14,978 ಆಗಿತ್ತು. ಹೀಗಾಗಿ 1 ಗ್ರಾಂಕ್ಕೆ ರೂ.748 ರಷ್ಟು ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ರೂ.1,25,808 ಆಗಿದ್ದು, ನಿನ್ನೆ ರೂ.1,19,824 ಆಗಿತ್ತು, ಹೀಗಾಗಿ ರೂ.5,984 ರಷ್ಟು ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,57,260 ಆಗಿದ್ದು, ನಿನ್ನೆ ರೂ.1,49,780 ಆಗಿತ್ತು, ರೂ.7,480 ರಷ್ಟು ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ.15,72,600 ಆಗಿದ್ದು, ನಿನ್ನೆ ರೂ.14,97,800 ಆಗಿತ್ತು, ರೂ.74,800 ರಷ್ಟು ಏರಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನ - ಬೆಂಗಳೂರು:
22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.14,415 ಆಗಿದ್ದು, ನಿನ್ನೆ ರೂ.13,730 ಆಗಿತ್ತು. 1 ಗ್ರಾಂಗೆ ರೂ.685 ರಷ್ಟು ಏರಿಕೆಯಾಗಿದೆ. 8 ಗ್ರಾಂ ಬೆಲೆ ಇಂದು ರೂ.1,15,320 ಆಗಿದ್ದು, ನಿನ್ನೆ ರೂ.1,09,840 ಆಗಿತ್ತು, ರೂ.5,480 ರಷ್ಟು ಹೆಚ್ಚಾಗಿದೆ. 10 ಗ್ರಾಂ ಬೆಲೆ ಇಂದು ರೂ.1,44,150 ಆಗಿದ್ದು, ನಿನ್ನೆ ರೂ.1,37,300 ಆಗಿತ್ತು, ರೂ.6,850 ರಷ್ಟು ಏರಿಕೆ ಕಂಡಿದೆ. 100 ಗ್ರಾಂ ಬೆಲೆ ಇಂದು ರೂ.14,41,500 ಆಗಿದ್ದು, ನಿನ್ನೆ ರೂ.13,73,000 ಆಗಿತ್ತು, ರೂ.68,500 ರಷ್ಟು ಏರಿಕೆ ಕಂಡಿದೆ.
18 ಕ್ಯಾರೆಟ್ ಚಿನ್ನ - ಬೆಂಗಳೂರು:
18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.11,794 ಆಗಿದ್ದು, ನಿನ್ನೆ ರೂ.11,234 ಆಗಿತ್ತು. 1 ಗ್ರಾಂಗೆ ರೂ.560 ರಷ್ಟು ಏರಿಕೆಯಾಗಿದೆ. 8 ಗ್ರಾಂ ಬೆಲೆ ಇಂದು ರೂ.94,352 ಆಗಿದ್ದು, ನಿನ್ನೆ ರೂ.89,872 ಆಗಿತ್ತು, ರೂ.4,480 ರಷ್ಟು ಹೆಚ್ಚಾಗಿದೆ. 10 ಗ್ರಾಂ ಬೆಲೆ ಇಂದು ರೂ.1,17,940 ಆಗಿದ್ದು, ನಿನ್ನೆ ರೂ.1,12,340 ಆಗಿತ್ತು, ರೂ.5,600 ರಷ್ಟು ಏರಿಕೆ ಕಂಡಿದೆ. 100 ಗ್ರಾಂ ಬೆಲೆ ಇಂದು ರೂ.11,79,400 ಆಗಿದ್ದು, ನಿನ್ನೆ ರೂ.11,23,400 ಆಗಿತ್ತು, ರೂ.56,000 ರಷ್ಟು ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇಂದು 1 ಗ್ರಾಂ ಬೆಳ್ಳಿಯ ಬೆಲೆ ರೂ.325 ಆಗಿದ್ದು, ನಿನ್ನೆ ರೂ.320 ಆಗಿತ್ತು, ಹೀಗಾಗಿ ರೂ.5 ರಷ್ಟು ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ಇಂದು ರೂ.2,600 ಆಗಿದ್ದು, ನಿನ್ನೆ ರೂ.2,560 ಆಗಿತ್ತು, ರೂ.40 ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ.3,250 ಆಗಿದ್ದು, ನಿನ್ನೆ ರೂ.3,200 ಆಗಿತ್ತು, ರೂ.50 ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ.32,500 ಆಗಿದ್ದು, ನಿನ್ನೆ ರೂ.32,000 ಆಗಿತ್ತು, ರೂ.500 ಏರಿಕೆ ಕಂಡಿದೆ. 1,000 ಗ್ರಾಂ (1 ಕಿಲೋಗ್ರಾಂ) ಬೆಳ್ಳಿ ಬೆಲೆ ಇಂದು ರೂ.3,25,000 ಆಗಿದ್ದು, ನಿನ್ನೆ ರೂ.3,20,000 ಆಗಿತ್ತು, ರೂ.5,000 ಏರಿಕೆ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಬುಧವಾರ, ಜನವರಿ 21, 2026ರಂದು ಪ್ರತಿ ಔನ್ಸ್‌ಗೆ 4,800 ಡಾಲರ್ ಗಡಿ ದಾಟಿದ್ದು, ಇತಿಹಾಸದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ. ವಿಶ್ವದಾದ್ಯಂತ ಚಿನ್ನದ ಮೇಲಿನ ಬಲವಾದ ಬೇಡಿಕೆ ಹಾಗೂ ಆರ್ಥಿಕ ಅನಿಶ್ಚಿತತೆಗಳು ಈ ಭಾರೀ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿರುವುದರಿಂದ ಚಿನ್ನದ ಬೆಲೆ ನಿರಂತರವಾಗಿ ಮೇಲ್ಮುಖವಾಗುತ್ತಿದೆ.
ಚಿನ್ನದ ಬೆಲೆಯ ಇಂತಹ ತೀವ್ರ ಏರಿಕೆ ಹೂಡಿಕೆದಾರರಲ್ಲಿ ಹೆಚ್ಚಿನ ಗಮನಸೆಳೆಯುತ್ತದೆ. ಡಾಲರ್ ಕುಸಿತದಿಂದ ಪ್ರೇರಿತವಾದ ಈ ಬೆಳವಣಿಗೆ ಚಿನ್ನವನ್ನು ದೀರ್ಘಕಾಲದ ಸುರಕ್ಷಿತ ಹೂಡಿಕೆಯಾಗಿ ಮತ್ತಷ್ಟು ಪ್ರಖ್ಯಾತ ಮಾಡುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಯಾವ ದಿಕ್ಕಿನಲ್ಲಿ ಬದಲಾಯಿಸುತ್ತದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸುವುದು ಸೂಕ್ತವಾಗಿದೆ.
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications