Gold Price India: ಭಾರತದಲ್ಲಿ ಚಿನ್ನದ ಬೆಲೆಗಳು ಇಂದು ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಬೆಲೆ ಏರಿಕೆ ಆಭರಣ ಪ್ರಿಯರಿಗೆ ಆಘಾತವನ್ನು ತಂದಿದೆ. ಚಿನ್ನ ಖರೀದಿ ಮಾಡಬೇಕೆಂದುಕೊಂಡವರ ಆಸೆಗೆ ತಣ್ಣೀರು ಎರಚಿದೆ.ಚಿನ್ನದ ಜೊತೆಗೆ ಬೆಳ್ಳಿ ಕೂಡ ಲಕ್ಷದ ಗಡಿಯನ್ನು ದಾಟಿ ಇಂದು ನಾಲ್ಕು ಸಾವಿರ ರೂ.ಗಳಷ್ಟು ಏರಿಕೆಯನ್ನು ಕಂಡಿದೆ. ಆಷಾಢ ಮಾಸದಲ್ಲಿ ಇಳಿಕೆಯಾಗಬೇಕೆಂದ ಚಿನ್ನ ಇಷ್ಟೋಂದು ದುಬಾರಿಯಾಗಲು ಕಾರಣವೇನು..? ಭಾರತದಲ್ಲಿ ಶನಿವಾರ ( ಜುಲೈ.12) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು,ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನ 91,400 ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 99,710 ರೂ.ಗಳು ಇದೆ.100 ನೂರು ಗ್ರಾಂ ಅಪರಂಜಿ ಚಿನ್ನ 7,100 ರೂ.ಗಳಷ್ಟು ಏರಿಕೆಯನ್ನು ಕಂಡಿದೆ.
ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಜಿಗಿತಗೊಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,140 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 9,971 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 91,400ರೂ.ಗಳು ಇದೆ. 10 ಗ್ರಾಂನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 99,710 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ. ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 9,14,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 9,97,100 ರೂಪಾಯಿ ಇದೆ. 18 ಕ್ಯಾರೆಟ್ ಚಿನ್ನ 1ಗ್ರಾಂಗೆ 7,479 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ74,790 ರೂ. ಇದೆ.100 ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ 7,47,900 ರೂ.ಇದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಂಗಳೂರಿನಲ್ಲಿ ಬೆಳ್ಳಿಯ ಏರಿಕೆಯನ್ನು ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,15,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ 4,000 ಏರಿಕೆಯನ್ನು ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 111 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,150 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 11,500 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಜಿಗಿತಗೊಂಡಿದೆ.
ಭಾರತದ ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ಬೆಂಗಳೂರು: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140, 18 ಕ್ಯಾರೆಟ್ 7,479 ರೂರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಚೆನ್ನೈ: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140, 18 ಕ್ಯಾರೆಟ್ 7,530 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಮುಂಬೈ: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140, 18 ಕ್ಯಾರೆಟ್ 7,530 ರೂ 18 ಕ್ಯಾರೆಟ್ 7,479 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ದೆಹಲಿ: 24 ಕ್ಯಾರೆಟ್ ಚಿನ್ನ ಬೆಲೆ 9,986, 22 ಕ್ಯಾರೆಟ್ ಚಿನ್ನದ ಬೆಲೆ 9,155,18 ಕ್ಯಾರೆಟ್ 7,491 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140,, 18 ಕ್ಯಾರೆಟ್ 7,479 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಹೈದರಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140, 18 ಕ್ಯಾರೆಟ್ 7,530 ರೂ 18 ಕ್ಯಾರೆಟ್ 7,479 ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೇರಳ: 24 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140,, 18 ಕ್ಯಾರೆಟ್ 7,479 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಪುಣೆ: 224 ಕ್ಯಾರೆಟ್ ಚಿನ್ನ ಬೆಲೆ 9,971 22 ಕ್ಯಾರೆಟ್ ಚಿನ್ನದ ಬೆಲೆ 9,140,, 18 ಕ್ಯಾರೆಟ್ 7,479 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ವಡೋದರಾ: 24 ಕ್ಯಾರೆಟ್ ಚಿನ್ನ ಬೆಲೆ 9,976, 22 ಕ್ಯಾರೆಟ್ ಚಿನ್ನದ ಬೆಲೆ 9,145, 18 ಕ್ಯಾರೆಟ್ 7,483 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,976, 22 ಕ್ಯಾರೆಟ್ ಚಿನ್ನದ ಬೆಲೆ 9,145 18 ಕ್ಯಾರೆಟ್ 7,483 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 9,950 ರೂ
ಚೆನ್ನೈ: 12,500 ರೂ
ಮುಂಬೈ: 11,500 ರೂ
ದೆಹಲಿ: 11,500 ರೂ
ಕೋಲ್ಕತಾ: 11,500 ರೂ
ಹೈದರಾಬಾದ್: 12,500 ರೂ
ಪುಣೆ:11,500 ರೂ
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಆಷಾಢ ಮಾಸದಲ್ಲಿ ಚಿನ್ನ ಇಳಿಕೆಯಾಗಿರುವುದು ಚಿನ್ನ ಖರೀದಿಗೆ ಇದು ಉತ್ತಮ ಸಮಯವೆಂದೂ ಹೇಳಬಹುದು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.


Click it and Unblock the Notifications