Gold Price India: ಭಾರತದಲ್ಲಿ ಚಿನ್ನ,ಬೆಳ್ಳಿ ಬೆಲೆಗಳು ಎರಡು ಕೂಡ ಇಂದು ಸ್ಥಿರತೆಯನ್ನು ಕಾಯ್ದುಕೊಂಡಿದೆ.ವಾರವಿಡೀ ಬಂಗಾರದ ಮಾರುಕಟ್ಟೆಯಲ್ಲಿ ಏರಿಳಿತವನ್ನು ಕಂಡಿದ್ದ ಚಿನ್ನದ ದರಗಳು ಇಂದು ಯವುದೇ ಬದಲಾವಣೆಯನ್ನು ಕಾಣದೇ ಆಭರಣ ಪ್ರಿಯರಿಗೆ ಕೊಂಚ ಸಮಾಧಾನವನ್ನು ತಂದಿದೆ. ಜುಲೈ ತಿಂಗಳ ಆರಂಭದಿಂದ 100 ಗ್ರಾಂ ಚಿನಕ್ಕೆ 20,000 ರೂ.ಗಳಿಗಿಂತ ಹೆಚ್ಚು ಏರಿಕೆಯನ್ನು ಕಂಡಿದೆ.ಈ ತಿಂಗಳಲ್ಲಿ 100 ಗ್ರಾಂಗೆ 15,700 ರೂ.ಗಳಷ್ಟು ಏರಿಕೆಯನ್ನು ಭಾರತದಲ್ಲಿ ಚಿನ್ನದ ದರಗಳು ಕಂಡಿವೆ. ಬೆಳ್ಳಿಯ ದರ ಕೂಡ ಯಾವುದೇ ಬದಲಾವಣೆಯನ್ನು ಕಾಣದೇ ಹಾಗೇ ಯಥಾಸ್ಥಿತಿಯಲ್ಲಿ ಇದೆ.ಹಾಗಿದ್ರೆ, ಭಾರತದಲ್ಲಿ ಭಾನುವಾರ ( ಜುಲೈ.13) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು,ಭಾರತದಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿಯ ಸಮೀಪದಲ್ಲಿದೆ ಇದೆ. ಸದ್ಯ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನ 90,600 ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 98,830 ರೂ.ಗಳು ಇದೆ. ಇಂದು ಯಾವುದೇ ಬದಲಾವಣೆಯನ್ನು ಕಂಡಿಲ್ಲ.
ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಯಥಾಸ್ಥಿತಿಯಲ್ಲಿ ಇದ್ದು, ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿಯ ಸಮೀಪದಲ್ಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,060 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ9,883 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 90,600 ರೂ.ಗಳು ಇದೆ. 10 ಗ್ರಾಂನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 98,830 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 9,06,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 9,88,300 ರೂಪಾಯಿ ಇದೆ. 18 ಕ್ಯಾರಟ್ 1ಗ್ರಾಂ ಚಿನ್ನಕ್ಕೆ 7,413 ರೂ.ಇದೆ.18 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 74,130 ರೂ. ಇದೆ.100 ಗ್ರಾಂ18 ಕ್ಯಾರೆಟ್ ಚಿನ್ನಕ್ಕೆ 7,41,300 ರೂ.ಇದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಸ್ಥಿರವಾಗಿದೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,10,000 ರೂಪಾಯಿಗಳು ವಾಹಿವಾಟುವಿದೆ.ಒಂದು ಗ್ರಾಂಗೆ ಬೆಳ್ಳಿಗೆ 110 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,100 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 11,000 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ಭಾರತದಲ್ಲಿ ಚಿನ್ನದ ದರಗಳು ಮುಂಬರುವ ದಿನಮಾನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಕೂಡ ಇದೆ. ಮತ್ತೆ 1 ಲಕ್ಷದ ಗಡಿಯನ್ನು ದಾಟಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಮಾಹಿತಿಯನ್ನು ತಿಳಿಸಿದೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ಜಾಗತಿಕ ಮಟ್ಟದಲ್ಲಿ ಸ್ಪಾಟ್ ಗೋಲ್ಡ್ ದರವು ಇತ್ತೀಚೆಗಷ್ಟೆ ಪ್ರತಿ ಔನ್ಸ್‌ಗೆ 3,340.79 ಡಾಲರ್ ಗೆ ಏರಿಕೆಯಾಗಿದೆ.ಇದೊಂದು ದಿನದಲ್ಲಿ ಸುಮಾರು ಶೇ. 0.4 ಏರಿಕೆ ಕಂಡಿದ್ದು, ಈ ವಾರದ ಮಟ್ಟಿಗೆ ಶೇ.2 ಕ್ಕೂ ಅಧಿಕ ಲಾಭ ದಾಖಲಿಸಿದೆ.
ಭಾರತದ ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ಬೆಂಗಳೂರು: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಚೆನ್ನೈ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಮುಂಬೈ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ದೆಹಲಿ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಹೈದರಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಕೇರಳ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಪುಣೆ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ವಡೋದರಾ: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನ ಬೆಲೆ 9,883, 22 ಕ್ಯಾರೆಟ್ ಚಿನ್ನದ ಬೆಲೆ 9,060, 18 ಕ್ಯಾರೆಟ್ 7,413 ರೂ ದರದಲ್ಲಿ ಇಂದು ಚಿನ್ನ ಮಾರಾಟವಾಗಿದೆ. ದರಗಳು ನಿನ್ನೆಗಿಂತ ಸ್ಥಿರತೆಯನ್ನು ಕಾಯ್ದುಗೊಂಡಿವೆ.
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 9,950 ರೂ
ಚೆನ್ನೈ: 12,000 ರೂ
ಮುಂಬೈ: 11,000 ರೂ
ದೆಹಲಿ: 11,000 ರೂ
ಕೋಲ್ಕತಾ: 11,000 ರೂ
ಹೈದರಾಬಾದ್: 12,000 ರೂ
ಪುಣೆ:11,000 ರೂ
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಆಷಾಢ ಮಾಸದಲ್ಲಿ ಚಿನ್ನ ಇಳಿಕೆಯಾಗಿರುವುದು ಚಿನ್ನ ಖರೀದಿಗೆ ಇದು ಉತ್ತಮ ಸಮಯವೆಂದೂ ಹೇಳಬಹುದು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications