For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಯಲ್ಲಿ ಹೆಚ್ಚಳ, ಬೆಳ್ಳಿ ಕೆಜಿಗೆ 920 ರುಪಾಯಿ ಏರಿಕೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಮಂಗಳವಾರ ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 39,620 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10ಗ್ರಾಂಗೆ 44,150 ರುಪಾಯಿಗೆ ಮುಟ್ಟಿದೆ. ದೆಹಲಿಯಲ್ಲಿ ಆಭರಣದ ಚಿನ್ನವು 310 ರುಪಾಯಿ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 41,280

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 41,280

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,620
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 41,280

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,269
24 ಕ್ಯಾರೆಟ್ ಚಿನ್ನ ರೂ. 44,620
ಬೆಳ್ಳಿ ದರ: ರೂ. 41,280

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,945
24 ಕ್ಯಾರೆಟ್ ಚಿನ್ನ ರೂ. 42,945
ಬೆಳ್ಳಿ ದರ: ರೂ. 41,280

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,945
24 ಕ್ಯಾರೆಟ್ ಚಿನ್ನ ರೂ. 42,945
ಬೆಳ್ಳಿ ದರ: ರೂ. 41,280

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,945
24 ಕ್ಯಾರೆಟ್ ಚಿನ್ನ ರೂ. 42,945
ಬೆಳ್ಳಿ ದರ: ರೂ. 41,280

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,269
24 ಕ್ಯಾರೆಟ್ ಚಿನ್ನ ರೂ. 44,620
ಬೆಳ್ಳಿ ದರ: ರೂ. 41,280

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,160
24ಕ್ಯಾರೆಟ್ ಚಿನ್ನ ರೂ. 44,160
ಬೆಳ್ಳಿ ದರ: ರೂ. 41,280

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,160
24ಕ್ಯಾರೆಟ್ ಚಿನ್ನ ರೂ. 44,160
ಬೆಳ್ಳಿ ದರ: ರೂ. 41,280

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,160
24ಕ್ಯಾರೆಟ್ ಚಿನ್ನ ರೂ. 44,160
ಬೆಳ್ಳಿ ದರ: ರೂ. 41,280

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,160
24ಕ್ಯಾರೆಟ್ ಚಿನ್ನ ರೂ. 44,160
ಬೆಳ್ಳಿ ದರ: ರೂ. 41,280

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,420
24 ಕ್ಯಾರೆಟ್ ಚಿನ್ನ: ರೂ. 42,720
ಬೆಳ್ಳಿ ಬೆಲೆ: ರೂ. 41,280

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,420
24 ಕ್ಯಾರೆಟ್ ಚಿನ್ನ: ರೂ. 42,720
ಬೆಳ್ಳಿ ಬೆಲೆ: ರೂ. 41,280

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 40,160
24 ಕ್ಯಾರೆಟ್ ಚಿನ್ನ: ರೂ. 44,160
ಬೆಳ್ಳಿ ಬೆಲೆ: ರೂ. 41,280

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,970
24 ಕ್ಯಾರೆಟ್ ಚಿನ್ನ: ರೂ. 44,300
ಬೆಳ್ಳಿ ಬೆಲೆ: ರೂ. 41,280

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,190
24 ಕ್ಯಾರೆಟ್ ಚಿನ್ನ ರೂ. 43,880
ಬೆಳ್ಳಿ ದರ: ರೂ. 41,280

 

English summary

Gold Price Up And Silver Price Hike Rs 920 Per KG

Gold prices Up on Saturday. India's major cities latest rates here
Story first published: Tuesday, April 7, 2020, 17:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X