For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

|

ಹಳದಿ ಲೋಹದ ಬೆಲೆಯು ಮತ್ತಷ್ಟು ದುಬಾರಿಯಾಗಿದೆ. ವಾರದ ಕೊನೆಯ ದಿನವೂ ಕೂಡ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 39,570 ರುಪಾಯಿ, ಶುದ್ಧ ಚಿನ್ನ 10ಗ್ರಾಂ 43,950 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 40,350 ರುಪಾಯಿಗೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,570
24 ಕ್ಯಾರೆಟ್ ಚಿನ್ನ ರೂ. 43,950
ಬೆಳ್ಳಿ ದರ: ರೂ. 40,350

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,570
24 ಕ್ಯಾರೆಟ್ ಚಿನ್ನ ರೂ. 43,950
ಬೆಳ್ಳಿ ದರ: ರೂ. 40,350

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,570
24 ಕ್ಯಾರೆಟ್ ಚಿನ್ನ ರೂ. 43,950
ಬೆಳ್ಳಿ ದರ: ರೂ. 40,350

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,950
24 ಕ್ಯಾರೆಟ್ ಚಿನ್ನ ರೂ. 44,250
ಬೆಳ್ಳಿ ದರ: ರೂ. 40,350

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 40,350

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 40,350

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 42,500
ಬೆಳ್ಳಿ ದರ: ರೂ. 40,350

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,950
24 ಕ್ಯಾರೆಟ್ ಚಿನ್ನ ರೂ. 44,250
ಬೆಳ್ಳಿ ದರ: ರೂ. 40,350

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,020
24ಕ್ಯಾರೆಟ್ ಚಿನ್ನ ರೂ. 44,020
ಬೆಳ್ಳಿ ದರ: ರೂ. 40,350

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,020
24ಕ್ಯಾರೆಟ್ ಚಿನ್ನ ರೂ. 44,020
ಬೆಳ್ಳಿ ದರ: ರೂ. 40,350

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,020
24ಕ್ಯಾರೆಟ್ ಚಿನ್ನ ರೂ. 44,020
ಬೆಳ್ಳಿ ದರ: ರೂ. 40,350

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,020
24ಕ್ಯಾರೆಟ್ ಚಿನ್ನ ರೂ. 44,020
ಬೆಳ್ಳಿ ದರ: ರೂ. 40,350

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,400
24 ಕ್ಯಾರೆಟ್ ಚಿನ್ನ: ರೂ. 42,700
ಬೆಳ್ಳಿ ಬೆಲೆ: ರೂ. 40,350

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,400
24 ಕ್ಯಾರೆಟ್ ಚಿನ್ನ: ರೂ. 42,700
ಬೆಳ್ಳಿ ಬೆಲೆ: ರೂ. 40,350

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 40,020
24 ಕ್ಯಾರೆಟ್ ಚಿನ್ನ: ರೂ. 44,020
ಬೆಳ್ಳಿ ಬೆಲೆ: ರೂ. 40,350

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,950
24 ಕ್ಯಾರೆಟ್ ಚಿನ್ನ: ರೂ. 44,280
ಬೆಳ್ಳಿ ಬೆಲೆ: ರೂ. 40,350

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,780
24 ಕ್ಯಾರೆಟ್ ಚಿನ್ನ ರೂ. 43,470
ಬೆಳ್ಳಿ ದರ: ರೂ. 40,350

 

English summary

Gold Price Up In India's Market major cities Rates Here

Gold prices Up on Saturday. India's major cities latest rates here
Story first published: Saturday, April 4, 2020, 18:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X