For Quick Alerts
ALLOW NOTIFICATIONS  
For Daily Alerts

ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ:ಏಪ್ರಿಲ್ 29ರ ದರ ಹೀಗಿದೆ

|

ಹಳದಿ ಲೋಹದ ಬೆಲೆ ಹಾವು-ಏಣಿ ಆಟ ಮುಂದುವರಿದಿದೆ. ಬುಧವಾರ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 44,420 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 300 ರುಪಾಯಿ ಏರಿಕೆಯಾಗಿ 47,300 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 41,510 ರುಪಾಯಿಯಷ್ಟಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,420
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 41,510

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,420
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 41,510

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,420
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 41,510

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 41,510

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 46,340
ಬೆಳ್ಳಿ ದರ: ರೂ. 41,510

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 46,340
ಬೆಳ್ಳಿ ದರ: ರೂ. 41,510

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 46,340
ಬೆಳ್ಳಿ ದರ: ರೂ. 41,510

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ದರ: ರೂ. 41,510

 

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,420
24ಕ್ಯಾರೆಟ್ ಚಿನ್ನ ರೂ. 47,190
ಬೆಳ್ಳಿ ದರ: ರೂ. 41,510

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,420
24ಕ್ಯಾರೆಟ್ ಚಿನ್ನ ರೂ. 47,190
ಬೆಳ್ಳಿ ದರ: ರೂ. 41,510

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,420
24ಕ್ಯಾರೆಟ್ ಚಿನ್ನ ರೂ. 47,190
ಬೆಳ್ಳಿ ದರ: ರೂ. 41,510

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,420
24ಕ್ಯಾರೆಟ್ ಚಿನ್ನ ರೂ. 47,190
ಬೆಳ್ಳಿ ದರ: ರೂ. 41,510

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,340
24 ಕ್ಯಾರೆಟ್ ಚಿನ್ನ: ರೂ. 46,800
ಬೆಳ್ಳಿ ಬೆಲೆ: ರೂ. 41,510

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,340
24 ಕ್ಯಾರೆಟ್ ಚಿನ್ನ: ರೂ. 46,800
ಬೆಳ್ಳಿ ಬೆಲೆ: ರೂ. 41,510

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,420
24 ಕ್ಯಾರೆಟ್ ಚಿನ್ನ: ರೂ. 47,190
ಬೆಳ್ಳಿ ಬೆಲೆ: ರೂ. 41,510

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,340
24 ಕ್ಯಾರೆಟ್ ಚಿನ್ನ: ರೂ. 47,400
ಬೆಳ್ಳಿ ಬೆಲೆ: ರೂ. 41,510

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,340
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 41,510

 

English summary

Gold Price Up On Wednesday Latest Rates Here

Gold Price Up On Wednesday Latest Rates Here
Story first published: Wednesday, April 29, 2020, 17:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X