For Quick Alerts
ALLOW NOTIFICATIONS  
For Daily Alerts

ಮತ್ತಷ್ಟು ಹೆಚ್ಚಾಯಿತು ಚಿನ್ನದ ಬೆಲೆ : 10 ಗ್ರಾಂಗೆ 582 ರುಪಾಯಿ ಏರಿಕೆ

|

ಹಳದಿ ಲೋಹದ ಬೆಲೆಯು ಮತ್ತಷ್ಟು ದುಬಾರಿಯಾಗಿದೆ. ಕಳೆದ ವಾರದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಏರುತ್ತಾ ಸಾಗಿದ್ದು ಶುಕ್ರವಾರ ಕೂಡ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 582 ರುಪಾಯಿ ಹೆಚ್ಚಾಗಿದ್ದು 39,512 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10ಗ್ರಾಂ 720 ರುಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 40,270 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,512
24 ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,270

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,512
24 ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,270

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,512
24 ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 40,270

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 40,270

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,445
24 ಕ್ಯಾರೆಟ್ ಚಿನ್ನ ರೂ. 42,445
ಬೆಳ್ಳಿ ದರ: ರೂ. 40,270

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,445
24 ಕ್ಯಾರೆಟ್ ಚಿನ್ನ ರೂ. 42,445
ಬೆಳ್ಳಿ ದರ: ರೂ. 40,270

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,445
24 ಕ್ಯಾರೆಟ್ ಚಿನ್ನ ರೂ. 42,445
ಬೆಳ್ಳಿ ದರ: ರೂ. 40,270

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 40,270

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,960
24ಕ್ಯಾರೆಟ್ ಚಿನ್ನ ರೂ. 43,980
ಬೆಳ್ಳಿ ದರ: ರೂ. 40,270

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,960
24ಕ್ಯಾರೆಟ್ ಚಿನ್ನ ರೂ. 43,980
ಬೆಳ್ಳಿ ದರ: ರೂ. 40,270

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,960
24ಕ್ಯಾರೆಟ್ ಚಿನ್ನ ರೂ. 43,980
ಬೆಳ್ಳಿ ದರ: ರೂ. 40,270

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,960
24ಕ್ಯಾರೆಟ್ ಚಿನ್ನ ರೂ. 43,980
ಬೆಳ್ಳಿ ದರ: ರೂ. 40,270

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,340
24 ಕ್ಯಾರೆಟ್ ಚಿನ್ನ: ರೂ. 42,650
ಬೆಳ್ಳಿ ಬೆಲೆ: ರೂ. 40,270

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,340
24 ಕ್ಯಾರೆಟ್ ಚಿನ್ನ: ರೂ. 42,650
ಬೆಳ್ಳಿ ಬೆಲೆ: ರೂ. 40,270

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,960
24 ಕ್ಯಾರೆಟ್ ಚಿನ್ನ: ರೂ. 43,980
ಬೆಳ್ಳಿ ಬೆಲೆ: ರೂ. 40,270

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,900
24 ಕ್ಯಾರೆಟ್ ಚಿನ್ನ: ರೂ. 44,220
ಬೆಳ್ಳಿ ಬೆಲೆ: ರೂ. 40,270

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,715
24 ಕ್ಯಾರೆಟ್ ಚಿನ್ನ ರೂ. 43,385
ಬೆಳ್ಳಿ ದರ: ರೂ. 40,270

 

English summary

Gold Price Up Rs 582 Per 10 Gram

Gold prices Up on Friday. India's major cities latest rates here
Story first published: Friday, April 3, 2020, 19:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X