ಹಳದಿ ಲೋಹದ ಬೆಲೆಯು ಮತ್ತಷ್ಟು ಏರಿಕೆಯತ್ತ ಮುಖಮಾಡಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 43,110 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10ಗ್ರಾಂ 46,080 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 42,050 ರುಪಾಯಿ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,110
24 ಕ್ಯಾರೆಟ್ ಚಿನ್ನ ರೂ. 46,080
ಬೆಳ್ಳಿ ದರ: ರೂ. 42,050
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,110
24 ಕ್ಯಾರೆಟ್ ಚಿನ್ನ ರೂ. 46,080
ಬೆಳ್ಳಿ ದರ: ರೂ. 42,050
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,110
24 ಕ್ಯಾರೆಟ್ ಚಿನ್ನ ರೂ. 46,080
ಬೆಳ್ಳಿ ದರ: ರೂ. 42,050
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 46,460
ಬೆಳ್ಳಿ ದರ: ರೂ. 42,050
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 42,050
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 42,050
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 42,050
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 46,460
ಬೆಳ್ಳಿ ದರ: ರೂ. 42,050
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,140
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,050
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,140
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,050
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,140
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,050
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,140
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 42,050
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,700
24 ಕ್ಯಾರೆಟ್ ಚಿನ್ನ: ರೂ. 45,900
ಬೆಳ್ಳಿ ಬೆಲೆ: ರೂ. 42,050
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 42,050
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,140
24 ಕ್ಯಾರೆಟ್ ಚಿನ್ನ: ರೂ. 46,900
ಬೆಳ್ಳಿ ಬೆಲೆ: ರೂ. 42,050
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,700
24 ಕ್ಯಾರೆಟ್ ಚಿನ್ನ: ರೂ. 46,300
ಬೆಳ್ಳಿ ಬೆಲೆ: ರೂ. 42,050
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 46,450
ಬೆಳ್ಳಿ ದರ: ರೂ. 42,050


Click it and Unblock the Notifications