ಕೊಂಚ ಇಳಿದ ಚಿನ್ನದ ದರ, ಕೊಂಚ ಏರಿದ ಬೆಳ್ಳಿ ದರ

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆ ಆಗಿದೆ. ಜೂನ್ ತಿಂಗಳ ಎರಡನೇ ದಿನ ಸೋಮವಾರ (ಜೂನ್ 2) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,200 ರುಪಾಯಿ ದಾಖಲಾಗಿದೆ. ಜೂನ್ 1 ರಂದು 44,250 ರುಪಾಯಿ ದಾಖಲಾಗಿತ್ತು.

ಶುದ್ಧ ಚಿನ್ನವು 10 ಗ್ರಾಂ 48,220 ರುಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೇಜಿಗೆ 50,160 ಗಡಿ ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,220
ಬೆಳ್ಳಿ ದರ: ರೂ. 50,160

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,220
ಬೆಳ್ಳಿ ದರ: ರೂ. 50,160

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,220
ಬೆಳ್ಳಿ ದರ: ರೂ. 50,160

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 47,150
ಬೆಳ್ಳಿ ದರ: ರೂ. 50,160

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 47,150
ಬೆಳ್ಳಿ ದರ: ರೂ. 50,160

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 50,160

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 50,160

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 47,150
ಬೆಳ್ಳಿ ದರ: ರೂ. 50,160

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,070
24 ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,160

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,070
24 ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,160

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 45,070
24 ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,160

ನಗರ: ಮದುರೈ
22ಕ್ಯಾರೆಟ್ ಚಿನ್ನ ರೂ. 45,070
24 ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ. 50,160

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,480
24 ಕ್ಯಾರೆಟ್ ಚಿನ್ನ: ರೂ. 46,890
ಬೆಳ್ಳಿ ಬೆಲೆ: ರೂ. 50,160

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,480
24 ಕ್ಯಾರೆಟ್ ಚಿನ್ನ: ರೂ. 46,890
ಬೆಳ್ಳಿ ಬೆಲೆ: ರೂ. 50,160

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 45,070
24 ಕ್ಯಾರೆಟ್ ಚಿನ್ನ: ರೂ. 49,170
ಬೆಳ್ಳಿ ಬೆಲೆ: ರೂ. 50,160

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ: ರೂ. 45,950
24 ಕ್ಯಾರೆಟ್ ಚಿನ್ನ: ರೂ. 47,950
ಬೆಳ್ಳಿ ಬೆಲೆ: ರೂ. 50,160

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 46,280
24 ಕ್ಯಾರೆಟ್ ಚಿನ್ನ: ರೂ. 47,780
ಬೆಳ್ಳಿ ಬೆಲೆ: ರೂ. 50,160

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+