ಇಳಿಕೆ ಕಂಡ ಚಿನ್ನದ ದರ, ಗಮನಾರ್ಹ ಕುಸಿತ ಕಂಡ ಬೆಳ್ಳಿಯ ದರ

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಮನಾರ್ಹ ಕಡಿಮೆ ಆಗಿದೆ. ಜೂನ್ ತಿಂಗಳ ಆರನೇ ದಿನ ಶನಿವಾರ (ಜೂನ್ 6) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,250 ರುಪಾಯಿ ದಾಖಲಾಗಿದೆ. ಜೂನ್ 1 ರಂದು 43,800 ರುಪಾಯಿ ದಾಖಲಾಗಿತ್ತು.

ಶುದ್ಧ ಚಿನ್ನವು 10 ಗ್ರಾಂ 47,220 ರುಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೇಜಿಗೆ 47400 ರುಪಾಯಿಗೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 47,400

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 47,400

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 47,400

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 47400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,620
24 ಕ್ಯಾರೆಟ್ ಚಿನ್ನ ರೂ. 45,620
ಬೆಳ್ಳಿ ದರ: ರೂ. 47,400

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,620
24 ಕ್ಯಾರೆಟ್ ಚಿನ್ನ ರೂ. 45,620
ಬೆಳ್ಳಿ ದರ: ರೂ. 47,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,620
24 ಕ್ಯಾರೆಟ್ ಚಿನ್ನ ರೂ. 45,620
ಬೆಳ್ಳಿ ದರ: ರೂ. 47,400

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,00
24 ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 47,400

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,270
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ದರ: ರೂ. 47,400

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ದರ: ರೂ. 47,400

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ದರ: ರೂ. 47,400

ನಗರ: ಮದುರೈ
22ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ದರ: ರೂ. 47,400

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,820
24 ಕ್ಯಾರೆಟ್ ಚಿನ್ನ: ರೂ. 46,200
ಬೆಳ್ಳಿ ಬೆಲೆ: ರೂ. 47,400

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,820
24 ಕ್ಯಾರೆಟ್ ಚಿನ್ನ: ರೂ. 46,200
ಬೆಳ್ಳಿ ಬೆಲೆ: ರೂ. 47,400

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,270
24 ಕ್ಯಾರೆಟ್ ಚಿನ್ನ: ರೂ. 48,350
ಬೆಳ್ಳಿ ಬೆಲೆ: ರೂ. 47,400

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ: ರೂ. 44,620
24 ಕ್ಯಾರೆಟ್ ಚಿನ್ನ: ರೂ. 46,620
ಬೆಳ್ಳಿ ಬೆಲೆ: ರೂ. 47,400

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 45,600
24 ಕ್ಯಾರೆಟ್ ಚಿನ್ನ: ರೂ. 47,090
ಬೆಳ್ಳಿ ಬೆಲೆ: ರೂ. 47,400

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+