For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಸತತ 2ನೇ ದಿನ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸೋಮವಾರ (ಏಪ್ರಿಲ್ 12) ಕುಸಿತಕ್ಕೆ ಸಾಕ್ಷಿಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.03ರಷ್ಟು ಕುಸಿದು, 46,580 ರೂಪಾಯಿಗೆ ತಲುಪಿದೆ. ಈ ಮೂಲಕ ಸತತ ಎರಡನೇ ದಿನ ಇಳಿಕೆಗೆ ಸಾಕ್ಷಿಯಾಗಿದೆ.

2020-21ರಲ್ಲಿ ಚಿನ್ನದ ಇಟಿಎಫ್‌ನಲ್ಲಿ 6,919 ಕೋಟಿ ರೂಪಾಯಿ ಹೂಡಿಕೆ2020-21ರಲ್ಲಿ ಚಿನ್ನದ ಇಟಿಎಫ್‌ನಲ್ಲಿ 6,919 ಕೋಟಿ ರೂಪಾಯಿ ಹೂಡಿಕೆ

ಬೆಳ್ಳಿ ಬೆಲೆಯು ಶೇಕಡಾ 0.15ರಷ್ಟು ಕುಸಿದು ಪ್ರತಿ ಕೆಜಿಗೆ 66,884 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಕುಸಿದಿದ್ದು, ಹಿಂದಿನ ವಹಿವಾಟಿನ ಲಾಭವನ್ನು ಕಸಿದುಕೊಂಡಿತು.

ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ

ಸ್ಪಾಟ್ ಚಿನ್ನವು ಶೇಕಡಾ 0.3ರಷ್ಟು ಕುಸಿದು ಔನ್ಸ್‌ಗೆ 1,737.07 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಶೇಕಡಾ 0.2ರಷ್ಟು ಕುಸಿದು 25.20 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ 1,197 ಡಾಲರ್‌ನಷ್ಟಿದೆ.

English summary

Gold Prices Down Today: Rs 10,000 From Record High

Gold and silver prices edged lower in Indian markets today. Gold futures slipped 0.03% to Rs 46,580 per 10 gram
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X