For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ಕೆಜಿಗೆ 1,070 ರುಪಾಯಿ ಕಡಿಮೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 950 ರುಪಾಯಿ ಇಳಿಕೆ ಕಂಡಿದೆ. ಶುದ್ದ ಚಿನ್ನ 42,570 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,070 ರುಪಾಯಿ ಕಡಿಮೆಯಾಗಿ 48,500 ರುಪಾಯಿ ಮುಟ್ಟಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 42,570
ಬೆಳ್ಳಿ ದರ: ರೂ. 48,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 42,570
ಬೆಳ್ಳಿ ದರ: ರೂ. 48,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 42,570
ಬೆಳ್ಳಿ ದರ: ರೂ. 48,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,700
24 ಕ್ಯಾರೆಟ್ ಚಿನ್ನ ರೂ. 41,900
ಬೆಳ್ಳಿ ದರ: ರೂ. 48,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 40,600
24 ಕ್ಯಾರೆಟ್ ಚಿನ್ನ ರೂ. 41,600
ಬೆಳ್ಳಿ ದರ: ರೂ. 48,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 40,600
24 ಕ್ಯಾರೆಟ್ ಚಿನ್ನ ರೂ. 41,600
ಬೆಳ್ಳಿ ದರ: ರೂ. 48,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 40,600
24 ಕ್ಯಾರೆಟ್ ಚಿನ್ನ ರೂ. 41,600
ಬೆಳ್ಳಿ ದರ: ರೂ. 48,500

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 48,500

 

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,860
24ಕ್ಯಾರೆಟ್ ಚಿನ್ನ ರೂ. 43,660
ಬೆಳ್ಳಿ ದರ: ರೂ. 48,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 48,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 48,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,710
24ಕ್ಯಾರೆಟ್ ಚಿನ್ನ ರೂ. 44,410
ಬೆಳ್ಳಿ ದರ: ರೂ. 48,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22ಕ್ಯಾರೆಟ್ ಚಿನ್ನ ರೂ. 39,860
24ಕ್ಯಾರೆಟ್ ಚಿನ್ನ ರೂ. 43,660
ಬೆಳ್ಳಿ ದರ: ರೂ. 48,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,700
24 ಕ್ಯಾರೆಟ್ ಚಿನ್ನ: ರೂ. 42,500
ಬೆಳ್ಳಿ ಬೆಲೆ: ರೂ. 48,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,860
24 ಕ್ಯಾರೆಟ್ ಚಿನ್ನ ರೂ. 43,660
ಬೆಳ್ಳಿ ಬೆಲೆ: ರೂ. 48,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 41,000
ಕ್ಯಾರೆಟ್ ಚಿನ್ನ ರೂ. 43,500
ಬೆಳ್ಳಿ ಬೆಲೆ: ರೂ. 48,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,980
24 ಕ್ಯಾರೆಟ್ ಚಿನ್ನ ರೂ. 42,880
ಬೆಳ್ಳಿ ದರ: ರೂ. 48,500

 

English summary

Gold Prices fall 4th Day In A Row

Gold prices fall 4th Day In A Row . India's major cities Gold and Silver Price on February 29
Story first published: Saturday, February 29, 2020, 18:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X