ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಲ್ಲೇ ಸಾಗಿದ್ದ ಚಿನ್ನದ ಬೆಲೆಯು ಕೊನೆಗೂ ಇಳಿಕೆಯ ಹಾದಿ ಹಿಡಿದಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರುಪಾಯಿ ಕಡಿಮೆಯಾಗಿದ್ದು 40,950 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೂಡ ಗಣನೀಯವಾಗಿ ಇಳಿಕೆಯತ್ತ ಮುಖಮಾಡಿದೆ. ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಮಧ್ಯೆ ಭಾರತದಲ್ಲಿ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,950
24 ಕ್ಯಾರೆಟ್ ಚಿನ್ನ ರೂ. 44,670
ಬೆಳ್ಳಿ ದರ: ರೂ. 48,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,950
24 ಕ್ಯಾರೆಟ್ ಚಿನ್ನ ರೂ. 44,670
ಬೆಳ್ಳಿ ದರ: ರೂ. 48,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,950
24 ಕ್ಯಾರೆಟ್ ಚಿನ್ನ ರೂ. 44,670
ಬೆಳ್ಳಿ ದರ: ರೂ. 48,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,700
24 ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 48,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 43,650
ಬೆಳ್ಳಿ ದರ: ರೂ. 49,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 43,650
ಬೆಳ್ಳಿ ದರ: ರೂ. 49,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 43,650
ಬೆಳ್ಳಿ ದರ: ರೂ. 49,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,700
24 ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ದರ: ರೂ. 48,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,840
24ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 48,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,840
24ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 48,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,840
24ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 48,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,840
24ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 48,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,830
24 ಕ್ಯಾರೆಟ್ ಚಿನ್ನ: ರೂ. 43,690
ಬೆಳ್ಳಿ ಬೆಲೆ: ರೂ. 48,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,830
24 ಕ್ಯಾರೆಟ್ ಚಿನ್ನ: ರೂ. 43,690
ಬೆಳ್ಳಿ ಬೆಲೆ: ರೂ. 48,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 41,840
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ಬೆಲೆ: ರೂ. 48,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 42,500
ಕ್ಯಾರೆಟ್ ಚಿನ್ನ ರೂ. 43,850
ಬೆಳ್ಳಿ ಬೆಲೆ: ರೂ. 48,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,880
24 ಕ್ಯಾರೆಟ್ ಚಿನ್ನ ರೂ. 44,300
ಬೆಳ್ಳಿ ದರ: ರೂ. 48,500


Click it and Unblock the Notifications