ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಏರಿಳಿತ ಕಂಡಿದೆ. ಸೋಮವಾರ(ಏಪ್ರಿಲ್ 20)ರಂದು ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 39,700 ರುಪಾಯಿ ಇಳಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 42,900 ರುಪಾಯಿಗೆ ತಲುಪಿದೆ.ಆದರೆ ಬೆಳ್ಳಿ ಬೆಲೆಯು ಕೆಜಿಗೆ 1,540 ರುಪಾಯಿ ಏರಿದ್ದು 42,700 ರುಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 42,700
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 42,700
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 42,900
ಬೆಳ್ಳಿ ದರ: ರೂ. 42,700
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 44,470
ಬೆಳ್ಳಿ ದರ: ರೂ. 42,700
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,120
24 ಕ್ಯಾರೆಟ್ ಚಿನ್ನ ರೂ. 43,120
ಬೆಳ್ಳಿ ದರ: ರೂ. 42,700
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,120
24 ಕ್ಯಾರೆಟ್ ಚಿನ್ನ ರೂ. 43,120
ಬೆಳ್ಳಿ ದರ: ರೂ. 42,700
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,120
24 ಕ್ಯಾರೆಟ್ ಚಿನ್ನ ರೂ. 43,120
ಬೆಳ್ಳಿ ದರ: ರೂ. 42,700
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 44,470
ಬೆಳ್ಳಿ ದರ: ರೂ. 42,700
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,430
24ಕ್ಯಾರೆಟ್ ಚಿನ್ನ ರೂ. 44,120
ಬೆಳ್ಳಿ ದರ: ರೂ. 42,700
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,430
24ಕ್ಯಾರೆಟ್ ಚಿನ್ನ ರೂ. 44,120
ಬೆಳ್ಳಿ ದರ: ರೂ. 42,700
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,430
24ಕ್ಯಾರೆಟ್ ಚಿನ್ನ ರೂ. 44,120
ಬೆಳ್ಳಿ ದರ: ರೂ. 42,700
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,430
24ಕ್ಯಾರೆಟ್ ಚಿನ್ನ ರೂ. 44,120
ಬೆಳ್ಳಿ ದರ: ರೂ. 42,700
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,330
24 ಕ್ಯಾರೆಟ್ ಚಿನ್ನ: ರೂ. 42,930
ಬೆಳ್ಳಿ ಬೆಲೆ: ರೂ. 42,700
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,330
24 ಕ್ಯಾರೆಟ್ ಚಿನ್ನ: ರೂ. 42,930
ಬೆಳ್ಳಿ ಬೆಲೆ: ರೂ. 42,700
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,430
24 ಕ್ಯಾರೆಟ್ ಚಿನ್ನ: ರೂ. 44,120
ಬೆಳ್ಳಿ ಬೆಲೆ: ರೂ. 42,700
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,630
24 ಕ್ಯಾರೆಟ್ ಚಿನ್ನ: ರೂ. 44,660
ಬೆಳ್ಳಿ ಬೆಲೆ: ರೂ. 42,700
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,850
24 ಕ್ಯಾರೆಟ್ ಚಿನ್ನ ರೂ. 43,270
ಬೆಳ್ಳಿ ದರ: ರೂ. 42,700


Click it and Unblock the Notifications