ಜಾಗತಿಕ ಮಾರುಕಟ್ಟೆಯಲ್ಲಿ ಹಲವು ದಿನಗಳ ಕಾಲ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಕೆಲ ದಿನಗಳಲ್ಲಿ ಇಳಿಕೆಯತ್ತ ಮುಖಮಾಡಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 450 ರುಪಾಯಿ ಇಳಿಕೆಯಾಗಿದ್ದು, 40,500 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಹೆಚ್ಚು ಕಡಿಮೆಯಾಗದೆ ಕೆಜಿಗೆ 48,400 ರುಪಾಯಿ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,500
24 ಕ್ಯಾರೆಟ್ ಚಿನ್ನ ರೂ. 44,220
ಬೆಳ್ಳಿ ದರ: ರೂ. 48,400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,500
24 ಕ್ಯಾರೆಟ್ ಚಿನ್ನ ರೂ. 44,220
ಬೆಳ್ಳಿ ದರ: ರೂ. 48,400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,500
24 ಕ್ಯಾರೆಟ್ ಚಿನ್ನ ರೂ. 44,220
ಬೆಳ್ಳಿ ದರ: ರೂ. 48,400
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,200
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 48,400
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,450
24 ಕ್ಯಾರೆಟ್ ಚಿನ್ನ ರೂ. 43,450
ಬೆಳ್ಳಿ ದರ: ರೂ. 48,400
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,450
24 ಕ್ಯಾರೆಟ್ ಚಿನ್ನ ರೂ. 43,450
ಬೆಳ್ಳಿ ದರ: ರೂ. 48,400
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,450
24 ಕ್ಯಾರೆಟ್ ಚಿನ್ನ ರೂ. 43,450
ಬೆಳ್ಳಿ ದರ: ರೂ. 48,400
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,200
24 ಕ್ಯಾರೆಟ್ ಚಿನ್ನ ರೂ. 43,400
ಬೆಳ್ಳಿ ದರ: ರೂ. 48,400
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,320
24ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 48,400
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,320
24ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 48,400
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,320
24ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 48,400
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,320
24ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 48,400
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,240
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 48,400
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,240
24 ಕ್ಯಾರೆಟ್ ಚಿನ್ನ: ರೂ. 43,100
ಬೆಳ್ಳಿ ಬೆಲೆ: ರೂ. 48,400
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 41,320
24 ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ಬೆಲೆ: ರೂ. 48,400
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 42,200
ಕ್ಯಾರೆಟ್ ಚಿನ್ನ ರೂ. 43,560
ಬೆಳ್ಳಿ ಬೆಲೆ: ರೂ. 48,400
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,430
24 ಕ್ಯಾರೆಟ್ ಚಿನ್ನ ರೂ. 43,840
ಬೆಳ್ಳಿ ದರ: ರೂ. 48,400


Click it and Unblock the Notifications