ಕಳೆದ ವಾರ ಒಂದೇ ದಿನದಲ್ಲಿ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆಯು ಮತ್ತೆ ಏರಿಕೆ ಕಂಡಿದೆ. ಹಳದಿ ಲೋಹದ ಬೆಲೆಯು 1.5 ಪರ್ಸೆಂಟ್ ಜಿಗಿತ ಕಂಡಿತ್ತು 10 ಗ್ರಾಂ ಚಿನ್ನಕ್ಕೆ 600 ರುಪಾಯಿವರೆಗೂ ಏರಿಕೆ ಆಗಿದ್ದು, 10 ಗ್ರಾಂಗೆ 40,460 ರುಪಾಯಿವರೆಗೆ ದಾಖಲಾಗಿದೆ.
ಸೋಮವಾರ ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ದುಬಾರಿ ಆಗಿದೆ. ಕಳೆದ ಮಾರುಕಟ್ಟೆ ವಹಿವಾಟು ಕೊನೆಗೊಂಡಾಗ ಚಿನ್ನದ ಬೆಲೆ 1,800 ರುಪಾಯಿ ಕಡಿಮೆ ಆಗಿತ್ತು. ಹಿಂದಿನ ನಾಲ್ಕು ದಿನದ ವಹಿವಾಟುಗಳಲ್ಲಿ ಸತತವಾಗಿ ಚಿನ್ನದ ದರ ತಗ್ಗಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿ 12.5 ಪರ್ಸೆಂಟ್ ಆಮದು ಸುಮಖ ಮತ್ತು 3 ಪರ್ಸೆಂಟ್ ಜಿಎಸ್‌ಟಿ ಸೇರಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಏರಿಕೆ ಕಂಡಿದ್ದು ಎಂಸಿಎಕ್ಸ್ 1 ಪರ್ಸೆಂಟ್ ಏರಿಕೆಯಾಗಿ ಕೆಜಿಗೆ 40,932 ರುಪಾಯಿ ತಲುಪಿದೆ. ಶುಕ್ರವಾರ ಒಂದೇ ದಿನದಲ್ಲಿ ಬೆಳ್ಳಿ ಪ್ರತಿ ಕೆಜಿಗೆ 3,500 ರುಪಾಯಿಗಿಂತ ಹೆಚ್ಚು ಕುಸಿತವನ್ನು ಕಂಡಿತ್ತು.
More From GoodReturns

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate: ಚಿನ್ನದ ಬೆಲೆ ಇಂದು ಇಳಿಕೆ- ಬೆಂಗಳೂರಿನಲ್ಲಿ 24K, 22K, 18K ಬಂಗಾರದ ಬೆಲೆ ತಿಳಿಯಿರಿ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate & Silver Rate Live Update: ಇಂದಿನ 24K, 22K, 18K ಚಿನ್ನದ ಬೆಲೆಗಳ ಕ್ಷಣ ಕ್ಷಣದ ಮಾಹಿತಿ

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Today: ಭಾರತದಲ್ಲಿ ಇಂದು ಬೆಳ್ಳಿ ದರ ಭರ್ಜರಿ ಹೆಚ್ಚಳ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications