ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಪ ಏರಿಕೆ ಕಂಡಿದೆ. ಜೂನ್ 13 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,850 ರುಪಾಯಿ ದಾಖಲಾಗಿದೆ. ಜೂನ್ 12 ರಂದು 44,550 ರುಪಾಯಿ ದಾಖಲಾಗಿತ್ತು.
ಶುದ್ಧ ಚಿನ್ನವು 10 ಗ್ರಾಂ 48,950 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೇಜಿಗೆ 47700 ರುಪಾಯಿಗೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,950
ಬೆಳ್ಳಿ ದರ: ರೂ. 47700
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,950
ಬೆಳ್ಳಿ ದರ: ರೂ. 47700
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,950
ಬೆಳ್ಳಿ ದರ: ರೂ. 47700
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46250
24 ಕ್ಯಾರೆಟ್ ಚಿನ್ನ ರೂ. 47450
ಬೆಳ್ಳಿ ದರ: ರೂ. 47700
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46250
24 ಕ್ಯಾರೆಟ್ ಚಿನ್ನ ರೂ. 47450
ಬೆಳ್ಳಿ ದರ: ರೂ. 47700
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46250
24 ಕ್ಯಾರೆಟ್ ಚಿನ್ನ ರೂ. 47450
ಬೆಳ್ಳಿ ದರ: ರೂ. 47700
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46250
24 ಕ್ಯಾರೆಟ್ ಚಿನ್ನ ರೂ. 47450
ಬೆಳ್ಳಿ ದರ: ರೂ. 47700
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46250
24 ಕ್ಯಾರೆಟ್ ಚಿನ್ನ ರೂ. 47450
ಬೆಳ್ಳಿ ದರ: ರೂ. 47700
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 47700
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 47700
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 47700
ನಗರ: ಮದುರೈ
22ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 47700
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,060
24 ಕ್ಯಾರೆಟ್ ಚಿನ್ನ: ರೂ. 47,450
ಬೆಳ್ಳಿ ಬೆಲೆ: ರೂ. 47700
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,060
24 ಕ್ಯಾರೆಟ್ ಚಿನ್ನ: ರೂ. 47,450
ಬೆಳ್ಳಿ ಬೆಲೆ: ರೂ. 47700
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46,060
24 ಕ್ಯಾರೆಟ್ ಚಿನ್ನ: ರೂ. 49,650
ಬೆಳ್ಳಿ ಬೆಲೆ: ರೂ. 47700
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ: ರೂ. 46,000
24 ಕ್ಯಾರೆಟ್ ಚಿನ್ನ: ರೂ. 48,000
ಬೆಳ್ಳಿ ಬೆಲೆ: ರೂ. 47700
ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 46,250
24 ಕ್ಯಾರೆಟ್ ಚಿನ್ನ: ರೂ. 47,750
ಬೆಳ್ಳಿ ಬೆಲೆ: ರೂ. 47700
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications