For Quick Alerts
ALLOW NOTIFICATIONS  
For Daily Alerts

Gold, Silver Rate: ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಇಂದಿನ ದರ

|

ಇಂದು ಚೆನ್ನೈ, ಹೈದರಾಬಾದ್ ಹಾಗೂ ಕೊಯುಮತ್ತೂರನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 50490 ದಾಖಲಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 45,690 ರುಪಾಯಿ ದಾಖಲಾಗಿದೆ. ಜೂನ್ 30 ರಂದು 45,690 ರುಪಾಯಿ ದಾಖಲಾಗಿತ್ತು.

ಶುದ್ಧ ಚಿನ್ನವು 10 ಗ್ರಾಂ ಗೆ 49,840 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೇಜಿಗೆ 48560 ರುಪಾಯಿಗೆ ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,690
24 ಕ್ಯಾರೆಟ್ ಚಿನ್ನ ರೂ. 49,840
ಬೆಳ್ಳಿ ದರ: ರೂ. 48560

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,690
24 ಕ್ಯಾರೆಟ್ ಚಿನ್ನ ರೂ. 49,840
ಬೆಳ್ಳಿ ದರ: ರೂ. 48560

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,690
24 ಕ್ಯಾರೆಟ್ ಚಿನ್ನ ರೂ. 49,840
ಬೆಳ್ಳಿ ದರ: ರೂ. 48560

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47110
24 ಕ್ಯಾರೆಟ್ ಚಿನ್ನ ರೂ. 48310
ಬೆಳ್ಳಿ ದರ: ರೂ. 48560

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47310
24 ಕ್ಯಾರೆಟ್ ಚಿನ್ನ ರೂ. 48360
ಬೆಳ್ಳಿ ದರ: ರೂ. 48560

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47310
24 ಕ್ಯಾರೆಟ್ ಚಿನ್ನ ರೂ. 48360
ಬೆಳ್ಳಿ ದರ: ರೂ. 48560

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47310
24 ಕ್ಯಾರೆಟ್ ಚಿನ್ನ ರೂ. 48820
ಬೆಳ್ಳಿ ದರ: ರೂ. 48560

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47110
24 ಕ್ಯಾರೆಟ್ ಚಿನ್ನ ರೂ. 48310
ಬೆಳ್ಳಿ ದರ: ರೂ. 48560

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50490
ಬೆಳ್ಳಿ ದರ: ರೂ. 48560

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50490
ಬೆಳ್ಳಿ ದರ: ರೂ. 48560

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50490
ಬೆಳ್ಳಿ ದರ: ರೂ. 48560

ನಗರ: ಮದುರೈ
22ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50490
ಬೆಳ್ಳಿ ದರ: ರೂ. 48560

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47090
24 ಕ್ಯಾರೆಟ್ ಚಿನ್ನ: ರೂ. 48550
ಬೆಳ್ಳಿ ಬೆಲೆ: ರೂ. 48560

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47090
24 ಕ್ಯಾರೆಟ್ ಚಿನ್ನ: ರೂ. 48550
ಬೆಳ್ಳಿ ಬೆಲೆ: ರೂ. 48560

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46280
24 ಕ್ಯಾರೆಟ್ ಚಿನ್ನ: ರೂ. 50490
ಬೆಳ್ಳಿ ಬೆಲೆ: ರೂ. 48560

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ: ರೂ. 46570
24 ಕ್ಯಾರೆಟ್ ಚಿನ್ನ: ರೂ. 48570
ಬೆಳ್ಳಿ ಬೆಲೆ: ರೂ. 48560

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 47680
24 ಕ್ಯಾರೆಟ್ ಚಿನ್ನ: ರೂ. 48950
ಬೆಳ್ಳಿ ಬೆಲೆ: ರೂ. 48560

English summary

Gold Prices Increased On July 1st Silver Prices At Rs 48560

Gold Prices Increased On July 1st June Silver Prices At Rs 48560
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X