For Quick Alerts
ALLOW NOTIFICATIONS  
For Daily Alerts

Today's Gold, Silver Rate: ಪ್ರಮುಖ ನಗರಗಳ ಜುಲೈ 4ರ ಚಿನ್ನ, ಬೆಳ್ಳಿ ದರ

|

ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಬೇಕು ಎಂದಿದ್ದಲ್ಲಿ ನೀವು ಇರುವ ನಗರದಲ್ಲಿ ಇವುಗಳ ಬೆಲೆ ಎಷ್ಟಿದೆ? ಉಳಿದ ನಗರಗಳಿಗೆ ಹೋಲಿಕೆ ಮಾಡಿದಲ್ಲಿ ಬೆಲೆ ಏನಾದರೂ ವ್ಯತಾಸ ಆಗುತ್ತದೆಯಾ ಎಂದು ತಿಳಿಯವುದಕ್ಕೆ ಇದರಿಂದ ಅನುಕೂಲ ಆಗುತ್ತದೆ. ಇಲ್ಲಿದೆ ನಿಮಗೆ ಉಪಯುಕ್ತ ಮಾಹಿತಿ.

ಜುಲೈ 4ನೇ ತಾರೀಕಿನ ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,710 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,860 ರುಪಾಯಿ ಇದೆ. ಬೆಳ್ಳಿ ಕೇಜಿಗೆ 48,560 ರುಪಾಯಿ ಇದೆ.

ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 49,860
ಬೆಳ್ಳಿ ದರ: ರೂ. 48,560

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 49,860
ಬೆಳ್ಳಿ ದರ: ರೂ. 48,560

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 49,860
ಬೆಳ್ಳಿ ದರ: ರೂ. 48,560

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47,160
24 ಕ್ಯಾರೆಟ್ ಚಿನ್ನ ರೂ. 48,360
ಬೆಳ್ಳಿ ದರ: ರೂ. 48,560

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,560

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,560

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,510
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 48,560

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47160
24 ಕ್ಯಾರೆಟ್ ಚಿನ್ನ ರೂ. 48360
ಬೆಳ್ಳಿ ದರ: ರೂ. 48,560

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50890
ಬೆಳ್ಳಿ ದರ: ರೂ. 48,560

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50890
ಬೆಳ್ಳಿ ದರ: ರೂ. 48,560

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50890
ಬೆಳ್ಳಿ ದರ: ರೂ. 48,560

ನಗರ: ಮದುರೈ
22ಕ್ಯಾರೆಟ್ ಚಿನ್ನ ರೂ. 46280
24 ಕ್ಯಾರೆಟ್ ಚಿನ್ನ ರೂ. 50890
ಬೆಳ್ಳಿ ದರ: ರೂ. 48,560

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47090
24 ಕ್ಯಾರೆಟ್ ಚಿನ್ನ: ರೂ. 48540
ಬೆಳ್ಳಿ ಬೆಲೆ: ರೂ. 48,560

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47090
24 ಕ್ಯಾರೆಟ್ ಚಿನ್ನ: ರೂ. 48540
ಬೆಳ್ಳಿ ಬೆಲೆ: ರೂ. 48,560

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46280
24 ಕ್ಯಾರೆಟ್ ಚಿನ್ನ: ರೂ. 50890
ಬೆಳ್ಳಿ ಬೆಲೆ: ರೂ. 48,560

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ: ರೂ. 46380
24 ಕ್ಯಾರೆಟ್ ಚಿನ್ನ: ರೂ. 48380
ಬೆಳ್ಳಿ ಬೆಲೆ: ರೂ. 48,560

ನಗರ: ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ: ರೂ. 47310
24 ಕ್ಯಾರೆಟ್ ಚಿನ್ನ: ರೂ. 48980
ಬೆಳ್ಳಿ ಬೆಲೆ: ರೂ. 48,560

English summary

Gold Prices On 4th July 45710 Silver Prices At Rs 48560

Gold Prices On 4th July 45710 Silver Prices At Rs 48560
Story first published: Saturday, July 4, 2020, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X