ಹಳದಿ ಲೋಹದ ಮೇಲೆ ಮತ್ತೆ ದುಬಾರಿಯಾಗಿದೆ. ಶುಕ್ರವಾರ ಚಿನ್ನದ ಬೆಲೆಯು ಮತ್ತಷ್ಟು ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,000 ರುಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,230 ರುಪಾಯಿ ಏರಿಕೆಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,500
24 ಕ್ಯಾರೆಟ್ ಚಿನ್ನ ರೂ. 45,270
ಬೆಳ್ಳಿ ದರ: ರೂ. 51,080
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 41,180
ಬೆಳ್ಳಿ ದರ: ರೂ. 51,080
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 41,180
ಬೆಳ್ಳಿ ದರ: ರೂ. 51,080
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 44,400
ಬೆಳ್ಳಿ ದರ: ರೂ. 51,080
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,150
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 51,080
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,150
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 51,080
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,150
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 51,080
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 44,400
ಬೆಳ್ಳಿ ದರ: ರೂ. 48,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,310
24ಕ್ಯಾರೆಟ್ ಚಿನ್ನ ರೂ. 46,160
ಬೆಳ್ಳಿ ದರ: ರೂ. 51,080
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,310
24ಕ್ಯಾರೆಟ್ ಚಿನ್ನ ರೂ. 46,160
ಬೆಳ್ಳಿ ದರ: ರೂ. 51,080
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,310
24ಕ್ಯಾರೆಟ್ ಚಿನ್ನ ರೂ. 46,160
ಬೆಳ್ಳಿ ದರ: ರೂ. 51,080
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,310
24ಕ್ಯಾರೆಟ್ ಚಿನ್ನ ರೂ. 46,160
ಬೆಳ್ಳಿ ದರ: ರೂ. 51,080
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,830
24 ಕ್ಯಾರೆಟ್ ಚಿನ್ನ: ರೂ. 43,700
ಬೆಳ್ಳಿ ಬೆಲೆ: ರೂ. 51,080
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,830
24 ಕ್ಯಾರೆಟ್ ಚಿನ್ನ: ರೂ. 43,700
ಬೆಳ್ಳಿ ಬೆಲೆ: ರೂ. 51,080
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,310
24 ಕ್ಯಾರೆಟ್ ಚಿನ್ನ ರೂ. 46,160
ಬೆಳ್ಳಿ ಬೆಲೆ: ರೂ. 51,080
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 42,800
ಕ್ಯಾರೆಟ್ ಚಿನ್ನ ರೂ. 44,100
ಬೆಳ್ಳಿ ಬೆಲೆ: ರೂ. 51,080
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 43,650
24 ಕ್ಯಾರೆಟ್ ಚಿನ್ನ ರೂ. 45,050
ಬೆಳ್ಳಿ ದರ: ರೂ. 51,080


Click it and Unblock the Notifications