ಚಿನ್ನದ ಬೆಲೆಯು ಕೈಗೆಟುಕದಷ್ಟು ಎತ್ತರಕ್ಕೆ ಸಾಗುತ್ತಿದೆ. ಗುರುವಾರ(ಏಪ್ರಿಲ್ 16) ಸಹ ಹಳದಿ ಲೋಹದ ಬೆಲೆಯು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 40,840 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನವೂ 10 ಗ್ರಾಂಗೆ 44,520 ರುಪಾಯಿಗೆ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 41,890 ರುಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,840
24 ಕ್ಯಾರೆಟ್ ಚಿನ್ನ ರೂ. 44,520
ಬೆಳ್ಳಿ ದರ: ರೂ. 41,890
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,840
24 ಕ್ಯಾರೆಟ್ ಚಿನ್ನ ರೂ. 44,520
ಬೆಳ್ಳಿ ದರ: ರೂ. 41,890
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,840
24 ಕ್ಯಾರೆಟ್ ಚಿನ್ನ ರೂ. 44,520
ಬೆಳ್ಳಿ ದರ: ರೂ. 41,890
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 43,860
24 ಕ್ಯಾರೆಟ್ ಚಿನ್ನ ರೂ. 46,100
ಬೆಳ್ಳಿ ದರ: ರೂ. 41,890
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,780
24 ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,890
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,780
24 ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,890
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,780
24 ಕ್ಯಾರೆಟ್ ಚಿನ್ನ ರೂ. 44,780
ಬೆಳ್ಳಿ ದರ: ರೂ. 41,890
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 43,860
24 ಕ್ಯಾರೆಟ್ ಚಿನ್ನ ರೂ. 46,100
ಬೆಳ್ಳಿ ದರ: ರೂ. 41,890
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,100
24ಕ್ಯಾರೆಟ್ ಚಿನ್ನ ರೂ. 45,970
ಬೆಳ್ಳಿ ದರ: ರೂ. 41,890
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,100
24ಕ್ಯಾರೆಟ್ ಚಿನ್ನ ರೂ. 45,970
ಬೆಳ್ಳಿ ದರ: ರೂ. 41,890
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,100
24ಕ್ಯಾರೆಟ್ ಚಿನ್ನ ರೂ. 45,970
ಬೆಳ್ಳಿ ದರ: ರೂ. 41,890
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,100
24ಕ್ಯಾರೆಟ್ ಚಿನ್ನ ರೂ. 45,970
ಬೆಳ್ಳಿ ದರ: ರೂ. 41,890
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 43,230
24 ಕ್ಯಾರೆಟ್ ಚಿನ್ನ: ರೂ. 44,570
ಬೆಳ್ಳಿ ಬೆಲೆ: ರೂ. 41,890
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 43,230
24 ಕ್ಯಾರೆಟ್ ಚಿನ್ನ: ರೂ. 44,570
ಬೆಳ್ಳಿ ಬೆಲೆ: ರೂ. 41,890
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 42,100
24 ಕ್ಯಾರೆಟ್ ಚಿನ್ನ: ರೂ. 45,970
ಬೆಳ್ಳಿ ಬೆಲೆ: ರೂ. 41,890
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 43,860
24 ಕ್ಯಾರೆಟ್ ಚಿನ್ನ: ರೂ. 46,100
ಬೆಳ್ಳಿ ಬೆಲೆ: ರೂ. 41,890
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,120
24 ಕ್ಯಾರೆಟ್ ಚಿನ್ನ ರೂ. 44,990
ಬೆಳ್ಳಿ ದರ: ರೂ. 41,890


Click it and Unblock the Notifications