ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಾಡುತ್ತಿದ್ದು, ಹೂಡಿಕೆದಾರರು ಹಳದಿ ಲೋಹದ ಹಿಂದೆ ಬಿದ್ದಿದ್ದಾರೆ. ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಶುಕ್ರವಾರ (ಏಪ್ರಿಲ್ 24) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 910 ರುಪಾಯಿ ಏರಿಕೆಗೊಂಡು 42 ಸಾವಿರ ಗಡಿದಾಟಿದೆ. ಶುದ್ಧ ಚಿನ್ನವು 10 ಗ್ರಾಂ 45,000 ದಾಟಿದೆ. ಬೆಳ್ಳಿ ಬೆಲೆಯು ಕೆಜಿಗೆ 42,530 ರುಪಾಯಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,060
24 ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 42,530
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,060
24 ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 42,530
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,060
24 ಕ್ಯಾರೆಟ್ ಚಿನ್ನ ರೂ. 45,180
ಬೆಳ್ಳಿ ದರ: ರೂ. 42,530
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 45,910
ಬೆಳ್ಳಿ ದರ: ರೂ. 42,530
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,500
ಬೆಳ್ಳಿ ದರ: ರೂ. 42,530
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,500
ಬೆಳ್ಳಿ ದರ: ರೂ. 42,530
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,500
ಬೆಳ್ಳಿ ದರ: ರೂ. 42,530
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 45,910
ಬೆಳ್ಳಿ ದರ: ರೂ. 42,530
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 45,810
ಬೆಳ್ಳಿ ದರ: ರೂ. 42,530
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 45,810
ಬೆಳ್ಳಿ ದರ: ರೂ. 42,530
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 45,810
ಬೆಳ್ಳಿ ದರ: ರೂ. 42,530
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 45,810
ಬೆಳ್ಳಿ ದರ: ರೂ. 42,530
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 43,400
24 ಕ್ಯಾರೆಟ್ ಚಿನ್ನ: ರೂ. 44,810
ಬೆಳ್ಳಿ ಬೆಲೆ: ರೂ. 42,530
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 43,400
24 ಕ್ಯಾರೆಟ್ ಚಿನ್ನ: ರೂ. 44,810
ಬೆಳ್ಳಿ ಬೆಲೆ: ರೂ. 42,530
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 42,500
24 ಕ್ಯಾರೆಟ್ ಚಿನ್ನ: ರೂ. 45,810
ಬೆಳ್ಳಿ ಬೆಲೆ: ರೂ. 42,530
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 42,870
24 ಕ್ಯಾರೆಟ್ ಚಿನ್ನ: ರೂ. 45,630
ಬೆಳ್ಳಿ ಬೆಲೆ: ರೂ. 42,530
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,870
24 ಕ್ಯಾರೆಟ್ ಚಿನ್ನ ರೂ. 45,630
ಬೆಳ್ಳಿ ದರ: ರೂ. 42,530


Click it and Unblock the Notifications