ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಳಿಕೆಯತ್ತ ಮುಖಮಾಡಿ ಮತ್ತೆ ಏರಿಕೆ ದಾಖಲಿಸಿದೆ. ಸೋಮವಾರ(ಮಾರ್ಚ್ 02)ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 240 ರುಪಾಯಿ ಏರಿಕೆಗೊಂಡು 39,200 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 250 ರುಪಾಯಿ ಹೆಚ್ಚಾಗಿ 48,750 ರುಪಾಯಿಗೆ ಮುಟ್ಟಿದೆ.
ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿಯು ಮುಂದುವರಿದಿದ್ದು, ಹೂಡಿಕೆದಾರರು ಚಿನ್ನದ ಮೇಲೆ ಹಣ ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 48,750
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 48,750
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,640
ಬೆಳ್ಳಿ ದರ: ರೂ. 48,750
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,800
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,750
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,750
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,750
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,750
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,800
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,750
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,980
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,750
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,980
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,750
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,980
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,750
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,980
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,750
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22ಕ್ಯಾರೆಟ್ ಚಿನ್ನ ರೂ. 41,310
24ಕ್ಯಾರೆಟ್ ಚಿನ್ನ ರೂ. 42,110
ಬೆಳ್ಳಿ ದರ: ರೂ. 48,750
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 41,310
24ಕ್ಯಾರೆಟ್ ಚಿನ್ನ ರೂ. 42,110
ಬೆಳ್ಳಿ ದರ: ರೂ. 48,750
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ ರೂ. 39,980
24ಕ್ಯಾರೆಟ್ ಚಿನ್ನ ರೂ. 43,780
ಬೆಳ್ಳಿ ದರ: ರೂ. 48,750
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 40,400
ಕ್ಯಾರೆಟ್ ಚಿನ್ನ ರೂ. 43,900
ಬೆಳ್ಳಿ ಬೆಲೆ: ರೂ. 48,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,300
24 ಕ್ಯಾರೆಟ್ ಚಿನ್ನ ರೂ. 43,200
ಬೆಳ್ಳಿ ದರ: ರೂ. 48,750


Click it and Unblock the Notifications