ಜಾಗತಿಕ ಮಾರುಕಟ್ಟೆಯಲ್ಲಿ ಕೊರೊನಾವೈರಸ್ ಭೀತಿ ಮುಂದುವರೆದಿದ್ದು ಹಳದಿ ಲೋಹದ ಬೆಲೆಯು ಏರಿಳಿತಗೊಂಡಿದೆ. ಮಂಗಳವಾರ (ಮಾರ್ಚ್ 03)ರಂದು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 200 ರುಪಾಯಿ ಏರಿಕೆಗೊಂಡು 41,000 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ ಹೆಚ್ಚು ವ್ಯತ್ಯಾಸವಾಗದೆ 48,700 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,800
ಬೆಳ್ಳಿ ದರ: ರೂ. 48,700
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,800
ಬೆಳ್ಳಿ ದರ: ರೂ. 48,700
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 42,800
ಬೆಳ್ಳಿ ದರ: ರೂ. 48,700
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,200
ಬೆಳ್ಳಿ ದರ: ರೂ. 48,700
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,700
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,700
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,000
ಬೆಳ್ಳಿ ದರ: ರೂ. 48,700
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,000
24 ಕ್ಯಾರೆಟ್ ಚಿನ್ನ ರೂ. 42,200
ಬೆಳ್ಳಿ ದರ: ರೂ. 48,700
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,790
ಬೆಳ್ಳಿ ದರ: ರೂ. 48,700
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,790
ಬೆಳ್ಳಿ ದರ: ರೂ. 48,700
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,790
ಬೆಳ್ಳಿ ದರ: ರೂ. 48,700
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,790
ಬೆಳ್ಳಿ ದರ: ರೂ. 48,700
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22ಕ್ಯಾರೆಟ್ ಚಿನ್ನ ರೂ. 41,310
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,700
ನಗರ: ಸೂರತ್
22ಕ್ಯಾರೆಟ್ ಚಿನ್ನ ರೂ. 41,310
24ಕ್ಯಾರೆಟ್ ಚಿನ್ನ ರೂ. 42,150
ಬೆಳ್ಳಿ ದರ: ರೂ. 48,700
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ ರೂ. 40,140
24ಕ್ಯಾರೆಟ್ ಚಿನ್ನ ರೂ. 43,790
ಬೆಳ್ಳಿ ದರ: ರೂ. 48,700
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 40,600
ಕ್ಯಾರೆಟ್ ಚಿನ್ನ ರೂ. 43,100
ಬೆಳ್ಳಿ ಬೆಲೆ: ರೂ. 48,700
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,390
24 ಕ್ಯಾರೆಟ್ ಚಿನ್ನ ರೂ. 42,790
ಬೆಳ್ಳಿ ದರ: ರೂ. 48,700


Click it and Unblock the Notifications