ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹಾವು-ಏಣಿ ಆಟದಂತಾಗಿದೆ. ಮಂಗಳವಾರ ಸುಮಾರು 1000 ರುಪಾಯಿ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಬುಧವಾರ(ಮಾರ್ಚ್ 18) ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಗ್ರಾಂ ಚಿನ್ನ 10 ಗ್ರಾಂಗೆ 650 ರುಪಾಯಿ ಏರಿಕೆಗೊಂಡು 38,550 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 620 ರುಪಾಯಿ ಹೆಚ್ಚಾಗಿದ್ದು 42 ಸಾವಿರ ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,550
24 ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 41,780
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,550
24 ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 41,780
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,550
24 ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 41,780
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,250
24 ಕ್ಯಾರೆಟ್ ಚಿನ್ನ ರೂ. 41,450
ಬೆಳ್ಳಿ ದರ: ರೂ. 41,780
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 41,780
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 41,780
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 41,780
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,250
24 ಕ್ಯಾರೆಟ್ ಚಿನ್ನ ರೂ. 41,450
ಬೆಳ್ಳಿ ದರ: ರೂ. 41,780
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,390
24ಕ್ಯಾರೆಟ್ ಚಿನ್ನ ರೂ. 42,970
ಬೆಳ್ಳಿ ದರ: ರೂ. 41,780
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,390
24ಕ್ಯಾರೆಟ್ ಚಿನ್ನ ರೂ. 42,970
ಬೆಳ್ಳಿ ದರ: ರೂ. 41,780
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,390
24ಕ್ಯಾರೆಟ್ ಚಿನ್ನ ರೂ. 42,970
ಬೆಳ್ಳಿ ದರ: ರೂ. 41,780
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,390
24ಕ್ಯಾರೆಟ್ ಚಿನ್ನ ರೂ. 42,970
ಬೆಳ್ಳಿ ದರ: ರೂ. 41,780
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,550
24 ಕ್ಯಾರೆಟ್ ಚಿನ್ನ: ರೂ. 40,340
ಬೆಳ್ಳಿ ಬೆಲೆ: ರೂ. 41,780
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,550
24 ಕ್ಯಾರೆಟ್ ಚಿನ್ನ: ರೂ. 40,340
ಬೆಳ್ಳಿ ಬೆಲೆ: ರೂ. 41,780
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,700
24 ಕ್ಯಾರೆಟ್ ಚಿನ್ನ ರೂ. 42,300
ಬೆಳ್ಳಿ ಬೆಲೆ: ರೂ. 41,780
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,370
ಕ್ಯಾರೆಟ್ ಚಿನ್ನ ರೂ. 41,570
ಬೆಳ್ಳಿ ಬೆಲೆ: ರೂ. 41,780
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,350
24 ಕ್ಯಾರೆಟ್ ಚಿನ್ನ ರೂ. 41,750
ಬೆಳ್ಳಿ ದರ: ರೂ. 41,780


Click it and Unblock the Notifications