ಚಿನ್ನದ ಬೆಲೆಯು ಮತ್ತೆ ಏರಿಳಿತ ಮುಂದುವರಿಸಿದೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಒಂದು ದಿನ ಏರಿದರೆ ಮತ್ತೊಂದು ದಿನ ವಹಿವಾಟಿನಲ್ಲಿ ಇಳಿಕೆ ಕಾಣುತ್ತಿದೆ. ಗುರುವಾರ ಇಳಿಕೆ ಸಾಧಿಸಿದ್ದ ಹಳದಿ ಲೋಹದ ಬೆಲೆ ಶುಕ್ರವಾರ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 500 ರುಪಾಯಿ ಏರಿಕೆಯಾಗಿದ್ದು 38,150ರುಪಾಯಿಗೆ ತಲುಪಿದೆ. ದೆಹಲಿಯಲ್ಲಿ 10ಗ್ರಾಂಗೆ 750 ರುಪಾಯಿ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರುಪಾಯಿ ತಗ್ಗಿದ್ದು 40,500 ರುಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 40,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 40,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,650
ಬೆಳ್ಳಿ ದರ: ರೂ. 40,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 41,100
ಬೆಳ್ಳಿ ದರ: ರೂ. 40,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 40,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 40,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 40,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,900
24 ಕ್ಯಾರೆಟ್ ಚಿನ್ನ ರೂ. 41,100
ಬೆಳ್ಳಿ ದರ: ರೂ. 40,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,090
24ಕ್ಯಾರೆಟ್ ಚಿನ್ನ ರೂ. 42,670
ಬೆಳ್ಳಿ ದರ: ರೂ. 40,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,090
24ಕ್ಯಾರೆಟ್ ಚಿನ್ನ ರೂ. 42,670
ಬೆಳ್ಳಿ ದರ: ರೂ. 40,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,090
24ಕ್ಯಾರೆಟ್ ಚಿನ್ನ ರೂ. 42,670
ಬೆಳ್ಳಿ ದರ: ರೂ. 40,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,090
24ಕ್ಯಾರೆಟ್ ಚಿನ್ನ ರೂ. 42,670
ಬೆಳ್ಳಿ ದರ: ರೂ. 40,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,280
24 ಕ್ಯಾರೆಟ್ ಚಿನ್ನ: ರೂ. 41,070
ಬೆಳ್ಳಿ ಬೆಲೆ: ರೂ. 40,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,280
24 ಕ್ಯಾರೆಟ್ ಚಿನ್ನ: ರೂ. 41,070
ಬೆಳ್ಳಿ ಬೆಲೆ: ರೂ. 40,500
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,090
24 ಕ್ಯಾರೆಟ್ ಚಿನ್ನ: ರೂ. 42,670
ಬೆಳ್ಳಿ ಬೆಲೆ: ರೂ. 40,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,400
ಕ್ಯಾರೆಟ್ ಚಿನ್ನ ರೂ. 41,600
ಬೆಳ್ಳಿ ಬೆಲೆ: ರೂ. 40,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,150
24 ಕ್ಯಾರೆಟ್ ಚಿನ್ನ ರೂ. 41,550
ಬೆಳ್ಳಿ ದರ: ರೂ. 40,500


Click it and Unblock the Notifications