ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತನ್ನ ಓಟ ಮುಂದುವರಿಸಿದೆ. ಮಂಗಳವಾರ (ಏಪ್ರಿಲ್ 14) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 1,010 ರುಪಾಯಿ ಏರಿಕೆಗೊಂಡಿದ್ದು 40,520ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10ಗ್ರಾಂ 1,099 ರುಪಾಯಿ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 610 ರುಪಾಯಿ ಏರಿಕೆಗೊಂಡು 41,910 ರುಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 41,910
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 41,910
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 41,910
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,520
24 ಕ್ಯಾರೆಟ್ ಚಿನ್ನ ರೂ. 44,200
ಬೆಳ್ಳಿ ದರ: ರೂ. 41,910
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,455
24 ಕ್ಯಾರೆಟ್ ಚಿನ್ನ ರೂ. 44,455
ಬೆಳ್ಳಿ ದರ: ರೂ. 41,910
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,455
24 ಕ್ಯಾರೆಟ್ ಚಿನ್ನ ರೂ. 44,455
ಬೆಳ್ಳಿ ದರ: ರೂ. 41,910
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,455
24 ಕ್ಯಾರೆಟ್ ಚಿನ್ನ ರೂ. 44,455
ಬೆಳ್ಳಿ ದರ: ರೂ. 41,910
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 43,540
24 ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ದರ: ರೂ. 41,910
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,850
24ಕ್ಯಾರೆಟ್ ಚಿನ್ನ ರೂ. 45,650
ಬೆಳ್ಳಿ ದರ: ರೂ. 41,910
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,850
24ಕ್ಯಾರೆಟ್ ಚಿನ್ನ ರೂ. 45,650
ಬೆಳ್ಳಿ ದರ: ರೂ. 41,910
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,850
24ಕ್ಯಾರೆಟ್ ಚಿನ್ನ ರೂ. 45,650
ಬೆಳ್ಳಿ ದರ: ರೂ. 41,910
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,850
24ಕ್ಯಾರೆಟ್ ಚಿನ್ನ ರೂ. 45,650
ಬೆಳ್ಳಿ ದರ: ರೂ. 41,910
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 43,010
24 ಕ್ಯಾರೆಟ್ ಚಿನ್ನ: ರೂ. 44,250
ಬೆಳ್ಳಿ ಬೆಲೆ: ರೂ. 41,910
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 43,010
24 ಕ್ಯಾರೆಟ್ ಚಿನ್ನ: ರೂ. 44,250
ಬೆಳ್ಳಿ ಬೆಲೆ: ರೂ. 41,910
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,850
24 ಕ್ಯಾರೆಟ್ ಚಿನ್ನ: ರೂ. 45,650
ಬೆಳ್ಳಿ ಬೆಲೆ: ರೂ. 41,910
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 43,540
24 ಕ್ಯಾರೆಟ್ ಚಿನ್ನ: ರೂ. 45,900
ಬೆಳ್ಳಿ ಬೆಲೆ: ರೂ. 41,910
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 41,940
24 ಕ್ಯಾರೆಟ್ ಚಿನ್ನ ರೂ. 44,670
ಬೆಳ್ಳಿ ದರ: ರೂ. 41,910


Click it and Unblock the Notifications