ಸತತ 4ನೇ ದಿನ ಇಳಿಕೆಗೊಂಡ ಚಿನ್ನದ ಬೆಲೆ:ಇತ್ತೀಚಿನ ದರ ಹೀಗಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ಹಳದಿ ಲೋಹದ ಬೆಲೆಯು ಬುಧವಾರ ಮತ್ತಷ್ಟು ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,775 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 460 ರುಪಾಯಿ ಏರಿಕೆಗೊಂಡಿದ್ದು 39,940 ರುಪಾಯಿಗೆ ಮುಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,775
24 ಕ್ಯಾರೆಟ್ ಚಿನ್ನ ರೂ. 43,010
ಬೆಳ್ಳಿ ದರ: ರೂ. 39,940

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,775
24 ಕ್ಯಾರೆಟ್ ಚಿನ್ನ ರೂ. 43,010
ಬೆಳ್ಳಿ ದರ: ರೂ. 39,940

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,775
24 ಕ್ಯಾರೆಟ್ ಚಿನ್ನ ರೂ. 43,010
ಬೆಳ್ಳಿ ದರ: ರೂ. 39,940

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,940
24 ಕ್ಯಾರೆಟ್ ಚಿನ್ನ ರೂ. 43,210
ಬೆಳ್ಳಿ ದರ: ರೂ. 39,940

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 40,670
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 39,940

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 40,670
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 39,940

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 40,670
24 ಕ್ಯಾರೆಟ್ ಚಿನ್ನ ರೂ. 41,670
ಬೆಳ್ಳಿ ದರ: ರೂ. 39,940

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 40,940
24 ಕ್ಯಾರೆಟ್ ಚಿನ್ನ ರೂ. 43,210
ಬೆಳ್ಳಿ ದರ: ರೂ. 39,940

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,440
24ಕ್ಯಾರೆಟ್ ಚಿನ್ನ ರೂ. 43,080
ಬೆಳ್ಳಿ ದರ: ರೂ. 39,940

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,440
24ಕ್ಯಾರೆಟ್ ಚಿನ್ನ ರೂ. 43,080
ಬೆಳ್ಳಿ ದರ: ರೂ. 39,940

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,440
24ಕ್ಯಾರೆಟ್ ಚಿನ್ನ ರೂ. 43,080
ಬೆಳ್ಳಿ ದರ: ರೂ. 39,940

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,440
24ಕ್ಯಾರೆಟ್ ಚಿನ್ನ ರೂ. 43,080
ಬೆಳ್ಳಿ ದರ: ರೂ. 39,940

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,530
24 ಕ್ಯಾರೆಟ್ ಚಿನ್ನ: ರೂ. 41,800
ಬೆಳ್ಳಿ ಬೆಲೆ: ರೂ. 39,940

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,530
24 ಕ್ಯಾರೆಟ್ ಚಿನ್ನ: ರೂ. 41,800
ಬೆಳ್ಳಿ ಬೆಲೆ: ರೂ. 39,940

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,440
24 ಕ್ಯಾರೆಟ್ ಚಿನ್ನ: ರೂ. 43,080
ಬೆಳ್ಳಿ ಬೆಲೆ: ರೂ. 39,940

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 40,940
24 ಕ್ಯಾರೆಟ್ ಚಿನ್ನ: ರೂ. 43,200
ಬೆಳ್ಳಿ ಬೆಲೆ: ರೂ. 39,940

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,490
24 ಕ್ಯಾರೆಟ್ ಚಿನ್ನ ರೂ. 43,125
ಬೆಳ್ಳಿ ದರ: ರೂ. 39,940

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+