ಕಳೆದ ಹಲವು ದಿನಗಳಿಂದ ಏರಿಕೆಯತ್ತಲೇ ಸಾಗಿದ್ದ ಚಿನ್ನದ ಬೆಲೆಯು ಬುಧವಾರ (ಮೇ 13) ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,250 ರುಪಾಯಿಗೆ ಇಳಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 47,390 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 42,950 ರುಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,390
ಬೆಳ್ಳಿ ದರ: ರೂ. 42,950
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,390
ಬೆಳ್ಳಿ ದರ: ರೂ. 42,950
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,390
ಬೆಳ್ಳಿ ದರ: ರೂ. 42,950
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 42,950
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 45,950
ಬೆಳ್ಳಿ ದರ: ರೂ. 42,950
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 45,950
ಬೆಳ್ಳಿ ದರ: ರೂ. 42,950
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 45,950
ಬೆಳ್ಳಿ ದರ: ರೂ. 42,950
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 46,950
ಬೆಳ್ಳಿ ದರ: ರೂ. 42,950
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 42,950
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 42,950
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 42,950
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 42,950
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,950
24 ಕ್ಯಾರೆಟ್ ಚಿನ್ನ: ರೂ. 46,150
ಬೆಳ್ಳಿ ಬೆಲೆ: ರೂ. 42,950
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,950
24 ಕ್ಯಾರೆಟ್ ಚಿನ್ನ: ರೂ. 46,150
ಬೆಳ್ಳಿ ಬೆಲೆ: ರೂ. 42,950
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,370
24 ಕ್ಯಾರೆಟ್ ಚಿನ್ನ: ರೂ. 47,400
ಬೆಳ್ಳಿ ಬೆಲೆ: ರೂ. 42,950
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,950
24 ಕ್ಯಾರೆಟ್ ಚಿನ್ನ: ರೂ. 46,550
ಬೆಳ್ಳಿ ಬೆಲೆ: ರೂ. 42,950
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,950
24 ಕ್ಯಾರೆಟ್ ಚಿನ್ನ ರೂ. 46,740
ಬೆಳ್ಳಿ ದರ: ರೂ. 42,950


Click it and Unblock the Notifications