For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಳಿತ ಮುಂದುವರಿದಿದೆ. ಶುಕ್ರವಾರ (ಮೇ 22) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 300 ರುಪಾಯಿ ಇಳಿಕೆಗೊಂಡು 44,050 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,080 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 48,250 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,050
24 ಕ್ಯಾರೆಟ್ ಚಿನ್ನ ರೂ. 48,080
ಬೆಳ್ಳಿ ದರ: ರೂ. 48,250

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,050
24 ಕ್ಯಾರೆಟ್ ಚಿನ್ನ ರೂ. 48,080
ಬೆಳ್ಳಿ ದರ: ರೂ. 48,250

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,050
24 ಕ್ಯಾರೆಟ್ ಚಿನ್ನ ರೂ. 48,080
ಬೆಳ್ಳಿ ದರ: ರೂ. 48,250

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,050
24 ಕ್ಯಾರೆಟ್ ಚಿನ್ನ ರೂ. 48,080
ಬೆಳ್ಳಿ ದರ: ರೂ. 48,250

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 48,250

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 48,250

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 48,250

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 48,250

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,870
24ಕ್ಯಾರೆಟ್ ಚಿನ್ನ ರೂ. 48,680
ಬೆಳ್ಳಿ ದರ: ರೂ. 48,250

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,870
24ಕ್ಯಾರೆಟ್ ಚಿನ್ನ ರೂ. 48,680
ಬೆಳ್ಳಿ ದರ: ರೂ. 48,250

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,870
24ಕ್ಯಾರೆಟ್ ಚಿನ್ನ ರೂ. 48,680
ಬೆಳ್ಳಿ ದರ: ರೂ. 48,250

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,870
24ಕ್ಯಾರೆಟ್ ಚಿನ್ನ ರೂ. 48,680
ಬೆಳ್ಳಿ ದರ: ರೂ. 48,250

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,340
24 ಕ್ಯಾರೆಟ್ ಚಿನ್ನ: ರೂ. 47,280
ಬೆಳ್ಳಿ ಬೆಲೆ: ರೂ. 48,250

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,340
24 ಕ್ಯಾರೆಟ್ ಚಿನ್ನ: ರೂ. 47,280
ಬೆಳ್ಳಿ ಬೆಲೆ: ರೂ. 48,250

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,870
24 ಕ್ಯಾರೆಟ್ ಚಿನ್ನ: ರೂ. 48,680
ಬೆಳ್ಳಿ ಬೆಲೆ: ರೂ. 48,250

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 45,900
24 ಕ್ಯಾರೆಟ್ ಚಿನ್ನ: ರೂ. 47,910
ಬೆಳ್ಳಿ ಬೆಲೆ: ರೂ. 48,250

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 47,900
ಬೆಳ್ಳಿ ದರ: ರೂ. 48,250

 

English summary

Gold Prices Slide On 22 May

Gold prices Down on Friday in Indian markets. India's major cities latest rates here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X