ಏರಿಕೆಯತ್ತಲೇ ಸಾಗಿದ್ದ ಹಳದಿ ಲೋಹದ ಬೆಲೆ ಶನಿವಾರ ಕೊಂಚ ತಗ್ಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರುಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 50,080 ರುಪಾಯಿ ದಾಖಲಾಗಿದೆ. ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 45,000
ಬೆಳ್ಳಿ ದರ: ರೂ. 51,080
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 45,000
ಬೆಳ್ಳಿ ದರ: ರೂ. 51,080
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 41,250
24 ಕ್ಯಾರೆಟ್ ಚಿನ್ನ ರೂ. 45,000
ಬೆಳ್ಳಿ ದರ: ರೂ. 51,080
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,950
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 51,080
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,320
24 ಕ್ಯಾರೆಟ್ ಚಿನ್ನ ರೂ. 44,320
ಬೆಳ್ಳಿ ದರ: ರೂ. 51,080
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,320
24 ಕ್ಯಾರೆಟ್ ಚಿನ್ನ ರೂ. 44,320
ಬೆಳ್ಳಿ ದರ: ರೂ. 51,080
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,320
24 ಕ್ಯಾರೆಟ್ ಚಿನ್ನ ರೂ. 44,320
ಬೆಳ್ಳಿ ದರ: ರೂ. 51,080
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,950
24 ಕ್ಯಾರೆಟ್ ಚಿನ್ನ ರೂ. 44,150
ಬೆಳ್ಳಿ ದರ: ರೂ. 48,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,070
24ಕ್ಯಾರೆಟ್ ಚಿನ್ನ ರೂ. 45,890
ಬೆಳ್ಳಿ ದರ: ರೂ. 51,080
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,070
24ಕ್ಯಾರೆಟ್ ಚಿನ್ನ ರೂ. 45,890
ಬೆಳ್ಳಿ ದರ: ರೂ. 51,080
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,070
24ಕ್ಯಾರೆಟ್ ಚಿನ್ನ ರೂ. 45,890
ಬೆಳ್ಳಿ ದರ: ರೂ. 51,080
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,070
24ಕ್ಯಾರೆಟ್ ಚಿನ್ನ ರೂ. 45,890
ಬೆಳ್ಳಿ ದರ: ರೂ. 51,080
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,340
24 ಕ್ಯಾರೆಟ್ ಚಿನ್ನ: ರೂ. 43,200
ಬೆಳ್ಳಿ ಬೆಲೆ: ರೂ. 51,080
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,340
24 ಕ್ಯಾರೆಟ್ ಚಿನ್ನ: ರೂ. 43,200
ಬೆಳ್ಳಿ ಬೆಲೆ: ರೂ. 51,080
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,070
24 ಕ್ಯಾರೆಟ್ ಚಿನ್ನ ರೂ. 45,890
ಬೆಳ್ಳಿ ಬೆಲೆ: ರೂ. 51,080
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 42,600
ಕ್ಯಾರೆಟ್ ಚಿನ್ನ ರೂ. 43,950
ಬೆಳ್ಳಿ ಬೆಲೆ: ರೂ. 51,080
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 43,480
24 ಕ್ಯಾರೆಟ್ ಚಿನ್ನ ರೂ. 44,880
ಬೆಳ್ಳಿ ದರ: ರೂ. 51,080


Click it and Unblock the Notifications