ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಲೇ ಸಾಗಿದ್ದ ಚಿನ್ನದ ಬೆಲೆ ಸೋಮವಾರ ಕೊಂಚ ತಗ್ಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 110 ರುಪಾಯಿ ಇಳಿಕೆಗೊಂಡು 41,150 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 450 ರುಪಾಯಿ ಕಡಿಮೆಯಾಗಿ 49,500ಗೆ ತಲುಪಿದೆ.
ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆಯು ದುಬಾರಿಯಾಗುತ್ತಲೇ ಸಾಗಿತ್ತು. ಹೂಡಿಕೆದಾರರು ಚಿನ್ನ ಖರೀದಿಯತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದರೆ ಸೋಮವಾರ ಕೊಂಚ ಬೆಲೆ ತಗ್ಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,900
ಬೆಳ್ಳಿ ದರ: ರೂ. 49,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,900
ಬೆಳ್ಳಿ ದರ: ರೂ. 49,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 44,900
ಬೆಳ್ಳಿ ದರ: ರೂ. 49,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,850
24 ಕ್ಯಾರೆಟ್ ಚಿನ್ನ ರೂ. 44,050
ಬೆಳ್ಳಿ ದರ: ರೂ. 49,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 42,800
24 ಕ್ಯಾರೆಟ್ ಚಿನ್ನ ರೂ. 43,800
ಬೆಳ್ಳಿ ದರ: ರೂ. 49,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 42,800
24 ಕ್ಯಾರೆಟ್ ಚಿನ್ನ ರೂ. 43,800
ಬೆಳ್ಳಿ ದರ: ರೂ. 49,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 42,800
24 ಕ್ಯಾರೆಟ್ ಚಿನ್ನ ರೂ. 43,800
ಬೆಳ್ಳಿ ದರ: ರೂ. 49,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,850
24 ಕ್ಯಾರೆಟ್ ಚಿನ್ನ ರೂ. 44,050
ಬೆಳ್ಳಿ ದರ: ರೂ. 49,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,980
24ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ದರ: ರೂ. 49,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,980
24ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ದರ: ರೂ. 49,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,980
24ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ದರ: ರೂ. 49,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,980
24ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ದರ: ರೂ. 49,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 42,630
24 ಕ್ಯಾರೆಟ್ ಚಿನ್ನ: ರೂ. 43,490
ಬೆಳ್ಳಿ ಬೆಲೆ: ರೂ. 49,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 42,630
24 ಕ್ಯಾರೆಟ್ ಚಿನ್ನ: ರೂ. 43,490
ಬೆಳ್ಳಿ ಬೆಲೆ: ರೂ. 49,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 41,980
24 ಕ್ಯಾರೆಟ್ ಚಿನ್ನ ರೂ. 45,800
ಬೆಳ್ಳಿ ಬೆಲೆ: ರೂ. 49,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 42,500
ಕ್ಯಾರೆಟ್ ಚಿನ್ನ ರೂ. 43,850
ಬೆಳ್ಳಿ ಬೆಲೆ: ರೂ. 49,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 44,800
ಬೆಳ್ಳಿ ದರ: ರೂ. 49,500


Click it and Unblock the Notifications