ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 300 ರುಪಾಯಿ ಇಳಿಕೆಗೊಂಡು 43,000 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 46,000 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 43,600 ರುಪಾಯಿಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,000
ಬೆಳ್ಳಿ ದರ: ರೂ. 43,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,000
ಬೆಳ್ಳಿ ದರ: ರೂ. 43,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,000
ಬೆಳ್ಳಿ ದರ: ರೂ. 43,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,400
24 ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 43,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,410
24 ಕ್ಯಾರೆಟ್ ಚಿನ್ನ ರೂ. 45,410
ಬೆಳ್ಳಿ ದರ: ರೂ. 43,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,410
24 ಕ್ಯಾರೆಟ್ ಚಿನ್ನ ರೂ. 45,410
ಬೆಳ್ಳಿ ದರ: ರೂ. 43,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,410
24 ಕ್ಯಾರೆಟ್ ಚಿನ್ನ ರೂ. 45,410
ಬೆಳ್ಳಿ ದರ: ರೂ. 43,600
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,400
24 ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 43,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,200
24ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 43,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,200
24ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 43,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,200
24ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 43,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,200
24ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 43,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,410
24 ಕ್ಯಾರೆಟ್ ಚಿನ್ನ: ರೂ. 45,610
ಬೆಳ್ಳಿ ಬೆಲೆ: ರೂ. 43,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,410
24 ಕ್ಯಾರೆಟ್ ಚಿನ್ನ: ರೂ. 45,610
ಬೆಳ್ಳಿ ಬೆಲೆ: ರೂ. 43,600
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,200
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 43,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,400
24 ಕ್ಯಾರೆಟ್ ಚಿನ್ನ: ರೂ. 46,010
ಬೆಳ್ಳಿ ಬೆಲೆ: ರೂ. 43,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,410
24 ಕ್ಯಾರೆಟ್ ಚಿನ್ನ ರೂ. 46,200
ಬೆಳ್ಳಿ ದರ: ರೂ. 43,600


Click it and Unblock the Notifications