ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಮಂಗಳವಾರ (ಮೇ 05) ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನ 850 ರುಪಾಯಿ ಇಳಿಕೆಗೊಂಡಿದ್ದು, 42,900 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 790 ರುಪಾಯಿ ತಗ್ಗಿದ್ದು, 45,860 ರುಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 41,300 ರುಪಾಯಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,900
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 41,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,900
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 41,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,900
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 41,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,400
ಬೆಳ್ಳಿ ದರ: ರೂ. 41,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,400
ಬೆಳ್ಳಿ ದರ: ರೂ. 41,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 45,400
ಬೆಳ್ಳಿ ದರ: ರೂ. 41,300
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,900
24ಕ್ಯಾರೆಟ್ ಚಿನ್ನ ರೂ. 46,600
ಬೆಳ್ಳಿ ದರ: ರೂ. 41,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,900
24ಕ್ಯಾರೆಟ್ ಚಿನ್ನ ರೂ. 46,600
ಬೆಳ್ಳಿ ದರ: ರೂ. 41,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,900
24ಕ್ಯಾರೆಟ್ ಚಿನ್ನ ರೂ. 46,600
ಬೆಳ್ಳಿ ದರ: ರೂ. 41,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,900
24ಕ್ಯಾರೆಟ್ ಚಿನ್ನ ರೂ. 46,600
ಬೆಳ್ಳಿ ದರ: ರೂ. 41,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 45,800
ಬೆಳ್ಳಿ ಬೆಲೆ: ರೂ. 41,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 45,800
ಬೆಳ್ಳಿ ಬೆಲೆ: ರೂ. 41,300
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 43,900
24 ಕ್ಯಾರೆಟ್ ಚಿನ್ನ: ರೂ. 46,600
ಬೆಳ್ಳಿ ಬೆಲೆ: ರೂ. 41,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,250
ಬೆಳ್ಳಿ ಬೆಲೆ: ರೂ. 41,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 46,250
ಬೆಳ್ಳಿ ದರ: ರೂ. 41,300


Click it and Unblock the Notifications