For Quick Alerts
ALLOW NOTIFICATIONS  
For Daily Alerts

ಇಳಿಕೆಗೊಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆಯು ಕುಸಿತ

|

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ಕಂಡ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.1ರಷ್ಟು ಇಳಿದು 46,793 ರೂಪಾಯಿಗೆ ತಲುಪಿದೆ.

Post Office: ಪ್ರತಿ ತಿಂಗಳು ಹಣ ಗಳಿಸಿ: ಕೇವಲ 1,000 ರೂ. ಹೂಡಿಕೆPost Office: ಪ್ರತಿ ತಿಂಗಳು ಹಣ ಗಳಿಸಿ: ಕೇವಲ 1,000 ರೂ. ಹೂಡಿಕೆ

ಬೆಳ್ಳಿಯ ಬೆಲೆ ಶೇಕಡಾ 0.4ರಷ್ಟು ಇಳಿದು 67,240 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ 1,000 ರೂಪಾಯಿಗಿಂತ ಹೆಚ್ಚಾಗಿತ್ತು. ಸ್ಪಾಟ್ ಚಿನ್ನವು ಔನ್ಸ್‌ಗೆ 1,755.91 ಡಾಲರ್‌ನಂತೆ ಸ್ಥಿರವಾಗಿದ್ದು, ಈ ವಾರ ಇಲ್ಲಿಯವರೆಗೆ, ಚಿನ್ನವು ಶೇಕಡಾ 1.5ರಷ್ಟು ಹೆಚ್ಚಾಗಿದೆ.

ಇಳಿಕೆಗೊಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆಯು ಕುಸಿತ

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ದರಗಳು 25.45 ಡಾಲರ್‌ನಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.3ರಷ್ಟು ಕುಸಿದು 1,225.95 ಡಾಲರ್‌ಗೆ ತಲುಪಿದೆ.

ಎಂಸಿಎಕ್ಸ್‌ನಲ್ಲಿ ಕಳೆದ ವಹಿವಾಟಿನಲ್ಲಿ ಚಿನ್ನವು ಒಂದು ತಿಂಗಳ ಗರಿಷ್ಠ, 46,400 ರೂಪಾಯಿಗೆ ಮುಟ್ಟಿದ ನಂತರ, ಶೇಕಡಾ 0.1ರಷ್ಟು ಕಡಿಮೆಯಾಗಿ 46,320 ರೂಪಾಯಿಗೆ ತಲುಪಿದೆ. ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.34ರಷ್ಟು ಇಳಿದು 66,405 ರೂಪಾಯಿಗೆ ತಲುಪಿದೆ.

English summary

Gold Prices Today Down After Jumping Rs 1000

Gold and silver prices today edged lower in Indian markets after seeing a steep rise over the past few days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X