For Quick Alerts
ALLOW NOTIFICATIONS  
For Daily Alerts

5 ತಿಂಗಳ ಗರಿಷ್ಠ ಮಟ್ಟದಿಂದ ಇಳಿಕೆಗೊಂಡ ಚಿನ್ನದ ಬೆಲೆ

|

ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳ ನಡುವೆ ಭಾರತದಲ್ಲಿ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.05ರಷ್ಟು ಕಡಿಮೆಯಾಗಿ 49,575 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಬೆಲೆಯು ಶೇಕಡಾ 0.2ರಷ್ಟು ಹೆಚ್ಚಾಗಿ 72,828 ರೂಪಾಯಿಗೆ ತಲುಪಿದೆ.

ಕಳೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.05ರಷ್ಟು ಇಳಿದು 49,575 ರೂಪಾಯಿಗೆ ತಲುಪಿದೆ. ಬೆಳ್ಳಿ ಶೇಕಡಾ 0.2ರಷ್ಟು ಹೆಚ್ಚಾಗಿ 72,828 ರೂಪಾಯಿಗೆ ತಲುಪಿತ್ತು.

5 ತಿಂಗಳ ಗರಿಷ್ಠ ಮಟ್ಟದಿಂದ ಇಳಿಕೆಗೊಂಡ ಚಿನ್ನದ ಬೆಲೆ

ಭಾರತದಲ್ಲಿ ದೇಶೀಯ ಚಿನ್ನದ ಬೆಲೆಗಳು ಕಳೆದ ಎರಡು ತಿಂಗಳುಗಳಲ್ಲಿ 10 ಗ್ರಾಂಗೆ 5,000 ರೂಪಾಯಿಗಿಂತ ಹೆಚ್ಚಾಗಿದೆ. ಈ ವಾರದ ಆರಂಭದಲ್ಲಿ, ಚಿನ್ನವು ಐದು ತಿಂಗಳ ಗರಿಷ್ಠ ಔನ್ಸ್‌ಗೆ 1,916.40 ಡಾಲರ್‌ಗೆ ತಲುಪಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ 28.16 ಡಾಲರ್‌ನಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.2ರಷ್ಟು ಏರಿಕೆಗೊಂಡು 1,192 ಡಾಲರ್‌ಗೆ ತಲುಪಿದೆ.

English summary

Gold Prices Today Drop For 5 Month Highs: Silver Rates Up

Gold prices in India today edged lower amid flat global trend. On MCX, gold futures were down 0.05% to Rs 49,575 per 10 gram while silver advanced 0.2% to Rs 72,828.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X