ಸತತ 2ನೇ ದಿನ ಕುಸಿದ ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಕೊರೊನಾ ಭೀತಿಯ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಕಡೆಗೆ ಒಲವು ತೋರುತ್ತಿದ್ದಾರೆ. ಚಿನ್ನದ ಬೆಲೆಯು ಸತತ 2ನೇ ದಿನ ಇಳಿಕೆ ಕಾಣುತ್ತಿದ್ದು, ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,850 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 39,500 ರುಪಾಯಿಗೆ ಮುಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 43,095
ಬೆಳ್ಳಿ ದರ: ರೂ. 39,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 43,095
ಬೆಳ್ಳಿ ದರ: ರೂ. 39,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 43,095
ಬೆಳ್ಳಿ ದರ: ರೂ. 39,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 41,018
24 ಕ್ಯಾರೆಟ್ ಚಿನ್ನ ರೂ. 43,299
ಬೆಳ್ಳಿ ದರ: ರೂ. 39,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 40,750
24 ಕ್ಯಾರೆಟ್ ಚಿನ್ನ ರೂ. 41,750
ಬೆಳ್ಳಿ ದರ: ರೂ. 39,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 40,750
24 ಕ್ಯಾರೆಟ್ ಚಿನ್ನ ರೂ. 41,750
ಬೆಳ್ಳಿ ದರ: ರೂ. 39,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 40,750
24 ಕ್ಯಾರೆಟ್ ಚಿನ್ನ ರೂ. 41,750
ಬೆಳ್ಳಿ ದರ: ರೂ. 39,500

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 41,018
24 ಕ್ಯಾರೆಟ್ ಚಿನ್ನ ರೂ. 43,299
ಬೆಳ್ಳಿ ದರ: ರೂ. 39,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,520
24ಕ್ಯಾರೆಟ್ ಚಿನ್ನ ರೂ. 43,170
ಬೆಳ್ಳಿ ದರ: ರೂ. 39,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,520
24ಕ್ಯಾರೆಟ್ ಚಿನ್ನ ರೂ. 43,170
ಬೆಳ್ಳಿ ದರ: ರೂ. 39,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,520
24ಕ್ಯಾರೆಟ್ ಚಿನ್ನ ರೂ. 43,170
ಬೆಳ್ಳಿ ದರ: ರೂ. 39,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,520
24ಕ್ಯಾರೆಟ್ ಚಿನ್ನ ರೂ. 43,170
ಬೆಳ್ಳಿ ದರ: ರೂ. 39,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,610
24 ಕ್ಯಾರೆಟ್ ಚಿನ್ನ: ರೂ. 41,880
ಬೆಳ್ಳಿ ಬೆಲೆ: ರೂ. 39,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,610
24 ಕ್ಯಾರೆಟ್ ಚಿನ್ನ: ರೂ. 41,880
ಬೆಳ್ಳಿ ಬೆಲೆ: ರೂ. 39,500

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 39,520
24 ಕ್ಯಾರೆಟ್ ಚಿನ್ನ: ರೂ. 43,170
ಬೆಳ್ಳಿ ಬೆಲೆ: ರೂ. 39,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,018
24 ಕ್ಯಾರೆಟ್ ಚಿನ್ನ: ರೂ. 43,299
ಬೆಳ್ಳಿ ಬೆಲೆ: ರೂ. 39,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,985
24 ಕ್ಯಾರೆಟ್ ಚಿನ್ನ ರೂ. 43,655
ಬೆಳ್ಳಿ ದರ: ರೂ. 39,500

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+